ಕುಮಟಾ : ಹೆಡ್ ಬಂದರಿನ ಮೇಲ್ಭಾಗದಲ್ಲಿ ಬ್ರಿಟೀಷರ ಕಾಲದಲ್ಲಿ ನಿರ್ಮಿಸಲಾಗಿದ್ದ ಲೈಟ್ ಹೌಸ್ ನಿನ್ನೆ ತಡರಾತ್ರಿ ಕೆಡಗಲಾಗಿದ್ದು ಅಲ್ಲಿ ಬೇರೆ ಏನೋ ನಿರ್ಮಿಸಲು ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ…

ಪ್ರೇಮದ ಸಂಕೇತ ಎಂದೇ ಪ್ರಖ್ಯಾತವಾಗಿದ್ದ ಲೈಟ್ ಹೌಸ್ ಇನ್ನು ನೆನಪು ಮಾತ್ರ.
ನಂತರ ರಾತ್ರಿ ಆ ಕೆಲ ಕಸ್ಟಮ್ಸ್ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಮ್ಮ ಇಲಾಖೆಗೆ ಸಂಭಂದಿಸಿದ ಜಾಗ ಅಕ್ರಮ ವಾಗಿ ಪ್ರವೇಶಿಸಿದರೆ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಬೋರ್ಡ್ ಹಾಕಿದ್ದರೂ ಲೈಟ್ ಹೌಸ್ ಕೆಡವಿ ಪಾಯ ತೆಗೆಯಲಾಗಿದೆ ಎಂಬುದರ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳು ದೂರು ನೀಡಿದ್ದಾರೆ.. ತನಿಖೆ ಮುಂದುವರಿದಿದೆ..

RELATED ARTICLES  ಪ್ರತಿಭಾ ಪುರಸ್ಕಾರ ಸಮಾರಂಭ ನಾಳೆ.