ಕುಮಟಾ : ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವರು ಆದ ಸನ್ಮಾನ್ಯ ಶ್ರೀ ಆರ್ ವಿ ದೇಶಪಾಂಡೆಯವರ ಜನ್ಮದಿನದ ಪ್ರಯುಕ್ತ ಕುಮಟಾ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕರು ಶಾರದಾ ಮೋಹನ್ ಶೆಟ್ಟಿ, ಕಾಂಗ್ರೆಸ್ ಯುವ ಮುಖಂಡರು ರವಿಕುಮಾರ್ ಶೆಟ್ಟಿಯವರು, ಎಂ.ಟಿ.ನಾಯ್ಕ್, ಹನುಮಂತ ಪಟಗಾರ, ನಾಗರಾಜ್ ನಾಯ್ಕ್. ವಿನಯಾ ಜಾರ್ ಲಕ್ಷ್ಮೀ ಚಂದಾವರ, ದೀಪಾ ನಾಯ್ಕ್, ಅನಿತಾ ಮಾಪರಿ, ರಾಜೇಶ್ ಪ್ರಭು, ಮನೋಜ್ ನಾಯಕ, ಮೈಕಲ್, ಸಂತೋಷ ನಾಯ್ಕ್, ರಾಜು ಅಂಬಿಗ, ವಿನು ಜಾರ್ಜ್, ಮನೋಜ್ ನಾಯ್ಕ್, ಅಭಿಷೇಕ್ ನಾಯಕ್ ಹಾಗೂ ಮುಂತಾದವರು ಹಾಜರಿದ್ದರು.

RELATED ARTICLES  ಪುನರಾರಂಭಗೊಂಡ ಕೊಂಕಣಿ ಮೊಬೈಲ್ ಬಜಾರ್