ಹೊನ್ನಾವರ : ಮಾಜಿ ಸಚಿವ ಆರ್ ವಿ ದೇಶಪಾಂಡೆಯವರ 74ನೇ ಜನ್ಮದಿನದ ನಿಮಿತ್ತ ಇಂದು ಜಿಲ್ಲಾ ಕಾಂಗ್ರೆಸ್ ಕಿಸಾನ್ ವಿಭಾಗದ ಅಧ್ಯಕ್ಷ ಶಿವಾನಂದ ಹೆಗಡೆ. ಕಡತೋಕಾ ನೇತ್ರತ್ವದಲ್ಲಿ ಹೊನ್ನಾವರ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ|| ರಾಜೇಶ ಕಿಣ , ಡಾ|| ಪ್ರಕಾಶ ನಾಯ್ಕ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಎಮ್.ಎನ್. ಸುಬ್ರಹ್ಮಣ್ಯ, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ, ಕೆ.ಪಿ.ಸಿ.ಸಿ ಸದಸ್ಯ ವಿನೋದ ನಾಯ್ಕ, ಪಕ್ಷದ ಮುಖಂಡರಾದ ಹನಿಫ್ ಶೇಖ, ಸುಧಾ ನಾಯ್ಕ, ಅರುಣ ನಾಯ್ಕ, ಸುರೇಶ ಮೇಸ್ತ ಕರ್ಕಿ, ನವೀನ ಹಳದೀಪುರ, ಸುದರ್ಶನ ಹೊನ್ನಾವರ, ಗಜಾನನ ನಾಯ್ಕ, ನಾಗೇಶ ನಾಯ್ಕ, ಗಜಾನನ ನಾಯ್ಕ ಸಾಲ್ಕೋಡ್, ಇನ್ನೂ ಹಲವಾರು ಮುಖಂಡರು ಉಪಸ್ಥಿತರಿದ್ದರು.

RELATED ARTICLES  ಸಿಎಂ ಸಿದ್ದರಾಮಯ್ಯ ಅವರಿಗೆ ಇರುವುದು ರಾಕ್ಷಸ ಮುಖ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ