ಕುಮಟಾ ತಾಲೂಕಿನ ಕೂಜಳ್ಳಿ ಪಂಚಾಯತ್ ಕೋನಳ್ಳಿ ಗ್ರಾಮದಲ್ಲಿ ಜನರಿಗೆ ಅನುಕೂಲವಾಗುವ ಸಮಯದಲ್ಲಿ ಬಸ್ ಬಿಡಬೇಕೆಂದು ಹಾಗೂ ತಾಲೂಕಿನ ಎಲ್ಲಾ ಹಳ್ಳಿಭಾಗದಲ್ಲೂ ಸರಿಯಾದ ಸಮಯದಲ್ಲಿ ಬಸ್ ಸಂಚಾರ ವ್ಯವಸ್ಥೆ ಮಾಡಬೇಕು ಎಂದು ಕ್ಷೇತ್ರದ ಮಾಜಿ ಶಾಸಕರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಡಿಪೋ ಮೇನೆಜರ್ ರವರಿಗೆ ಒತ್ತಾಯಿಸಿದರು.

RELATED ARTICLES  ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾಗಿ ಕೃಷ್ಣಾ ಹರಿಜನ

ಈ ಸಂದರ್ಭದಲ್ಲಿ ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ವಿ.ಎಲ್.ನಾಯ್ಕ ಕೂಜಳ್ಳಿ ಪಂ. ಅಧ್ಯಕ್ಷರು ಗಜಾನನ ನಾಯ್ಕ ಹಾಗೂ ಸದಸ್ಯರು ವೈಭವ್ ನಾಯ್ಕ, ಡಿ.ಸಿ.ಸಿ ಕಾರ್ಯದರ್ಶಿ ಗಳು ಹೊನ್ನಪ್ಪ ನಾಯಕ್, ನಾಗೇಶ್ ನಾಯ್ಕ್ ಪುರಸಭೆ ಸದಸ್ಯರು ಎಂ.ಟಿ.ನಾಯ್ಕ ವಿನಯಾ ಜಾರ್ಜ್ ಲಕ್ಷ್ಮೀ ಚಂದಾವರ ಆಶಾ ನಾಯ್ಕ, ಲಕ್ಷ್ಮೀ ಗೊಂಡ, ಹಾಗೂ ಪ್ರಮೋದ್ ನಾಯ್ಕ ಆನಂದು ನಾಯಕ್, ಚಂದ್ರಹಾಸ ನಾಯಕ್, ಮುಜಾಫರ್ ಶೇಖ್,ದಾಕ್ಷಾಯಿಣಿ ಅರಿಗ, ಸಂತೋಷ್ ನಾಯ್ಕ, ಎರ್ನಾಸ್, ಕ್ರಷ್ಣ ದೇವಳಿ, ನಿತ್ಯಾನಂದ ನಾಯ್ಕ ಹಾಗೂ ಊರ ನಾಗರಿಕರು ಮುಂತಾದವರು ಹಾಜರಿದ್ದರು.

RELATED ARTICLES  'ಪ್ರೌಢಶಾಲೆ' ಸೆಮಿಚಿತ್ರ ಜಿಲ್ಲೆಯ ಹೆಮ್ಮೆ : ಪ್ರಿಯಾ ಕಲ್ಲಬ್ಬೆ