ಗೋ ಹತ್ಯೆ ವಿಚಾರವಾಗಿ ಭಟ್ಕಳ ಪಟ್ಟಣ ಆರಕ್ಷರ ಠಾಣೆಯಲ್ಲಿ ಹಿಂದೂಗಳ ಮೇಲೆ ಪೋಲಿಸ್ ಸಿಬ್ಬಂದಿಗಳಿಂದ ದೌರ್ಜನ್ಯ ನಡಿತಿದೆ ಎಂಬ ಬಲವಾದ ಕೂಗು ಕೇಳಿಬಂದಿದ್ದು ಕೆಲವು ವೀಡಿಯೋ ತುಣುಕುಗಳು ವೈರಲ್ ಆಗಿವೆ. ಅದು ಗೋ ಭಕ್ತರಲ್ಲಿ ತಲ್ಲಣ ಸೃಷ್ಟಿಸಿದೆ..

RELATED ARTICLES  ಮಳೆ ಜೋರು ಕೆರೆಯಲ್ಲಿ ತುಂಬಿತು ನೊರೆ

ಆ ವೀಡಿಯೋ ತುಣುಕುಗಳು ಇಲ್ಲಿವೆ.

 

ನೈಜವಾಗಿ ಆಗಿರುವ ಘಟನಾವಳಿಗಳ ಸಮಗ್ರ ವರದಿ ಹೊರಬರಬೇಕಿದೆ. ಆದರೆ ಇಲ್ಲಿ ನಡೆದ ಘಟನೆಯ ವಿವರವನ್ನು ಕೆಲವರು ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದು ಅದು ಈಗ ವೈರಲ್ ಆಗಿದೆ.

RELATED ARTICLES  ಜನರ ಮನ ಗೆದ್ದ ನಿಷ್ಠಾವಂತ ಕಾರ್ಯಕರ್ತನಿಗೆ ಕಾಂಗ್ರೆಸ್ ಟಿಕೇಟ್!

ವಿಡಿಯೋ.