ಬೆಂಗಳೂರು: ನಗರದಲ್ಲಿ ರಾತ್ರಿಯಿಂದ ಬಿಡುವಿಲ್ಲದೇ ಸುರಿಯುತ್ತಿರುವ ಮಳೆಗೆ ರಾಜಧಾನಿ ಜನ ತತ್ತರಿಸಿದ್ದಾರೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಜನ ಅವ್ಯವಸ್ಥೆ ಪಡುವಂತಾಗಿದೆ.

RELATED ARTICLES  ಡಿಸೆಂಬರ್ 15ರಿಂದ ಸಂಸತ್ ಚಳಿಗಾಲದ ಅಧಿವೇಶನ?

ಹೊಂಬೇಗೌಡ ನಗರ, ಎಚ್. ಎಸ್.ಆರ್ ಲೇಔಟ್, ವಿಶ್ವಪ್ರಿಯ ಬಡಾವಣೆ, ಕೋರಮಂಗಲ, ಶಾಂತಿನಗರ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ರಸ್ತೆಗಳಲ್ಲಿ ನೀರು ನಿಂತಿದೆ.

RELATED ARTICLES  ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ : ಡಾಲರ್ ಎದುರು