ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 11 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ಜಿಲ್ಲೆಯಲ್ಲಿ ಕರೋನಾಕ್ಕೆ ಮೂರು ಜನ ಬಲಿಯಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಪ್ರಕರಣ ಮತ್ತೆ ಹೆಚ್ಚುತ್ತಿದ್ದು ಇಂದು ಜಿಲ್ಲೆಯಲ್ಲಿ 111 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ಕಾರವಾರ 13, ಅಂಕೋಲಾ‌ 31 , ಕುಮಟಾ 17, ಹೊನ್ನಾವರ 4, ಭಟ್ಕಳ 6, ಶಿರಸಿ 27, ಸಿದ್ದಾಪುರ 1, ಯಲ್ಲಾಪುರ 5, ಮುಂಡಗೋಡ 1, ಹಳಿಯಾಳ 2, ಜೋಯ್ಡಾ 4 ಜನರಲ್ಲಿ ಕೊರೋನಾ ಕಾಣಿಸಿಕೊಂಡಿದೆ.

RELATED ARTICLES  ಆರೋಗ್ಯ ತಪಾಸಣೆ ಶಿಬಿರ

ಕಾರವಾರ 14, ಅಂಕೋಲಾ‌ 13 , ಕುಮಟಾ 13, ಹೊನ್ನಾವರ 7, ಭಟ್ಕಳ 1, ಶಿರಸಿ 3, ಸಿದ್ದಾಪುರ 3, ಯಲ್ಲಾಪುರ 1, ಮುಂಡಗೋಡ 7, ಹಳಿಯಾಳ 15, ಜೋಯ್ಡಾ 9 ಜನ ಕೊರೋನಾ ಗೆದ್ದಿದ್ದಾರೆ.

RELATED ARTICLES  ಹೊಳೆಯಲ್ಲಿ ಕೊಚ್ಚಿಹೋದ ರೈತ

ಜಿಲ್ಲೆಯಲ್ಲಿ ಈವರೆಗೆ 16270 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ,15587 ಜನರು ಕರೋನಾ ದಿಂದ ಈವರೆಗೆ ಗುಣಮುಖರಾದವರಾಗಿದ್ದಾರೆ.198 ಜನರು ಕರೋನಾದಿಂದ ಸಾವು ಕಂಡವರಾಗಿದ್ದಾರೆ.