ಕುಮಟಾ : ತಾಲೂಕಿನ ಶಕ್ತಿ ಸ್ಥಳಗಳಲ್ಲಿ ಒಂದಾದ ಧಾರೇಶ್ವರದಲ್ಲಿ ದಿನಾಂಕ 23 ಹಾಗೂ 24 ರಂದು ನಡೆಯಬೇಕಾಗಿದ್ದ ಶ್ರೀ ಮಹಾರುದ್ರ ಹವನ ಹಾಗೂ ಶ್ರೀ ದೇವಾಲಯದ ಮಹಾದ್ವಾರದ ಉದ್ಘಾಟನಾ ಸಮಾರಂಭವನ್ನು ಸರಕಾರದ ಕೋವಿಡ್ ನಿಯಮಾವಳಿಗಳಿಂದಾಗಿ ಮುಂದೂಡಲಾಗಿದೆ.

RELATED ARTICLES  ಕಾರ್ ಹಾಗೂ ಸಾರಿಗೆ ಬಸ್ ನಡುವೆ ಡಿಕ್ಕಿ.

ಸದರಿ ಕಾರ್ಯಕ್ರಮವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿದ್ದು ಭಜಕ ಭಕ್ತರು ಸಹಕರಿಸಲು ಆಡಳಿತ ಮಂಡಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.