ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 95 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ.

ಕಾರವಾರ 26, ಅಂಕೋಲಾ‌ 8 , ಕುಮಟಾ 4, ಹೊನ್ನಾವರ 7, ಭಟ್ಕಳ 0, ಶಿರಸಿ 23, ಸಿದ್ದಾಪುರ 3, ಯಲ್ಲಾಪುರ 1, ಮುಂಡಗೋಡ 6, ಹಳಿಯಾಳ 12, ಜೋಯ್ಡಾ 5 ಜನರಲ್ಲಿ ಕೊರೋನಾ ಕಾಣಿಸಿಕೊಂಡಿದೆ.

RELATED ARTICLES  ಪ್ರಾರಂಭಗೊಂಡ ಹೆಗಡೆಯ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ

ಕಾರವಾರ 16, ಅಂಕೋಲಾ‌ 18 , ಕುಮಟಾ 1, ಹೊನ್ನಾವರ 4, ಭಟ್ಕಳ 1, ಶಿರಸಿ 4, ಸಿದ್ದಾಪುರ 1, ಯಲ್ಲಾಪುರ 6, ಮುಂಡಗೋಡ 0, ಹಳಿಯಾಳ 2, ಜೋಯ್ಡಾ 3 ಜನ ಕೊರೋನಾ ಗೆದ್ದಿದ್ದಾರೆ.

RELATED ARTICLES  ಪ್ರೀತಿಯ ಬಲೆಗೆ ಬಿದ್ದು ಮೋಸ ಹೋಗಿದ್ದ ಯುವತಿಯ ರಕ್ಷಣೆ.

ಜಿಲ್ಲೆಯಲ್ಲಿ ಈವರೆಗೆ 16365 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ,15643 ಜನರು ಕರೋನಾ ದಿಂದ ಈವರೆಗೆ ಗುಣಮುಖರಾದವರಾಗಿದ್ದಾರೆ.198 ಜನರು ಕರೋನಾದಿಂದ ಸಾವು ಕಂಡವರಾಗಿದ್ದಾರೆ.