ಕಾರವಾರ : ಕಾರವಾರ: ಉತ್ತರಕನ್ನಡದಲ್ಲಿ ಇಂದು 142 ಕರೊನಾ ಕೇಸ್ ದಾಖಲಾಗಿದೆ.ಕಾರವಾರದಲ್ಲಿ 28, ಅಂಕೋಲಾ 18, ಕುಮಟಾ 9, ಹೊನ್ನಾವರ 9, ಭಟ್ಕಳ 8, ಶಿರಸಿ 16, ಸಿದ್ದಾಪುರ 4, ಯಲ್ಲಾಪುರ 6, ಮುಂಡಗೋಡ 27, ಹಳಿಯಾಳ‌ 12, ಜೋಯ್ಡಾದಲ್ಲಿ 5 ಕೇಸ್ ದೃಢಪಟ್ಟಿದೆ.

ಇದೇ ವೇಳೆ ಜಿಲ್ಲೆಯಲ್ಲಿ ಇಂದು ಕೊರೋನಾದಿಂದ 3 ಸಾವಾಗಿದ್ದು, ಅಂಕೋಲಾದಲ್ಲಿ ಕೊರೋನಾಕ್ಕೆ ಒಂದು ಸಾವು ಸಂಭವಿಸಿದೆ. ಹಾಗೂ ಶಿರಸಿ ಹಾಗೂ ಹಳಿಯಾಳದಲ್ಲಿ ಒಂದು ಸಾವು ಸಂಭವಿಸಿದ ಬಗ್ಗೆ ವರದಿಯಾಗಿದೆ.

RELATED ARTICLES  ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಬೇಕು : ಜಗನ್ನಾಥ ನಾಯ್ಕ

ಕಾರವಾರ 31, ಅಂಕೋಲಾ‌ 14, ಕುಮಟಾ 14, ಹೊನ್ನಾವರ 6, ಭಟ್ಕಳ 1, ಶಿರಸಿ 25, ಸಿದ್ದಾಪುರ 5, ಯಲ್ಲಾಪುರ 0, ಮುಂಡಗೋಡ 5, ಹಳಿಯಾಳ 13, ಜೋಯ್ಡಾ 5 ಜನ ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 119 ಜನ ಕೊರೋನಾ ಗೆದ್ದುಬಂದವರಾಗಿದ್ದಾರೆ.

RELATED ARTICLES  ಹೊನ್ನಾವರದಲ್ಲಿ ೧, ಯಲ್ಲಾಪುರದಲ್ಲಿ ೧ ಕೊರೋನಾ ಪ್ರಕರಣ ದೃಢ.

ಜಿಲ್ಲೆಯಲ್ಲಿ ಈವರೆಗೆ 17452ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ,16055 ಜನರು ಕರೋನಾ ದಿಂದ ಈವರೆಗೆ ಗುಣಮುಖರಾದವರಾಗಿದ್ದಾರೆ. 208 ಜನರು ಕರೋನಾದಿಂದ ಸಾವು ಕಂಡವರಾಗಿದ್ದಾರೆ. 160 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 1029 ಜನ ಹೋಂಮ್ ಐಸೋಲೇಶನ್ ನಲ್ಲಿ ಇದ್ದಾರೆ.