ಕಾರವಾರ: ಲಾರಿ- ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ.ತಾಲೂಕಿನ ಶಿರವಾಡ ಸಮೀಪ ಈ ಭೀಕರ ಅಪಘಾತ ನಡೆದಿರುವುದು.

ಅಪಘಾತದಲ್ಲಿ ಸಾವನ್ನಪ್ಪಿದ ಯುವಕನನ್ನು ಕಿನ್ನರದ ವಿಘ್ನೇಶ್ವರ ಎಂದು ಗುರುತಿಸಲಾಗಿದೆ. ಅಪಘಾತದ ರಭಸಕ್ಕೆ ಯುವಕನ ಎದೆಯ ಭಾಗ ಹಾಗೂ ತಲೆಯ ಭಾಗಕ್ಕೆ ಪೆಟ್ಟು ಬಿದ್ದಿರುವುದಾಗಿ ಸ್ಥಳೀಯವಾಗಿ ಮಾಹಿತಿ ಲಭ್ಯವಾಗಿದೆ.

RELATED ARTICLES  ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಅನ್ಯಾಯ : ಪ್ರತಿಭಟನೆಗಿಳಿದ ಉಪನ್ಯಾಸಕಿ.

ಶಿರವಾಡದಿಂದ ಕಾರವಾರಕ್ಕೆ ಬರುತ್ತಿದ್ದ ವೇಳೆ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಮುಂದಿನ ಪ್ರಕ್ರಿಯೆ ಕೈಗೊಂಡಿದ್ದಾರೆ. ಅಪಘಾತದ ರಭಸಕ್ಕೆ ಯುವಕ ರಕ್ತ ಸಿಕ್ತವಾಗಿ ಲಾರಿಯ ಚಕ್ರದ ಸಮೀಪ ಬಿದ್ದಿದ್ದ ಎನ್ನಲಾಗಿದೆ.

RELATED ARTICLES  ಜಿ.ಸಿ. ಕಾಲೇಜಿನ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಕಾಲೇಜಿನಲ್ಲಿಯೇ ಓದುತ್ತಿರುವ ವಿದ್ಯಾರ್ಥಿಯೊಬ್ಬ ನ ಕವನ ಸಂಕಲನ ಬಿಡುಗಡೆ