ಕಾರವಾರ: ರಾಜ್ಯದ ಜಿಪಂ ತಾಪಂ ಸ್ಥಾನಗಳಿಗೆ ಚುನಾವಣೆ ಆಯೋಗ ಮೀಸಲಾತಿ ಪ್ರಕಟಿಸಿದೆ. ರಾಜ್ಯದ ಎಲ್ಲ 31 ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟಿಸಲಾಗಿದೆ. ಈ ಕುರಿತು ಅಧಿಸೂಚನೆ ಹೊರಬಿದ್ದಿದೆ.


ಉತ್ತರ ಕನ್ನಡ ಜಿಲ್ಲಾ ಪಂಚಾಯತಕ್ಕೆ ಮೀಸಲಾತಿ ಪಟ್ಟಿ ಹೀಗಿದೆ: ಒಟ್ಟೂ 40 ಸ್ಥಾನಗಳಿದ್ದು, ಅದರಲ್ಲಿ ಅನುಸೂಚಿತ ಜಾತಿಗೆ 3, ಅನುಸೂಚಿತ ಪಂಗಡಕ್ಕೆ 1, ಹಿಂದುಳಿದ ‘ಅ’ ವರ್ಗಕ್ಕೆ 10, ಹಿಂದುಳಿದ ‘ಬ’ ವರ್ಗಕ್ಕೆ 3, ಸಾಮಾನ್ಯ ವರ್ಗಕ್ಕೆ 23 ಸ್ಥಾನ ಮೀಸಲಾತಿ ನೀಡಲಾಗಿದೆ.


ಇನ್ನು ತಾಲೂಕಾ ಪಂಚಾಯತಿ ಮೀಲಲಾತಿ ಪಟ್ಟಿ ಹೀಗಿದೆ: ಕಾರವಾರ- ಸಾಮಾನ್ಯ ಸ್ಥಾನಗಳ ಸಂಖ್ಯೆ 11, ಅನುಸೂಚಿತ ಜಾತಿಗೆ 1, ಅನುಸೂಚಿತ ಪಂಗಡ 1, ಹಿಂದುಳಿದ ವರ್ಗ ‘ಅ’ 2, ಹಿಂದುಳಿದ ವರ್ಗ ‘ಬ’ 1, ಸಾಮಾನ್ಯ ವರ್ಗಕ್ಕೆ 6 ಸ್ಥಾನ, ಅಂಕೋಲಾ- ಸಾಮಾನ್ಯ ಸ್ಥಾನಗಳ ಸಂಖ್ಯೆ 11, ಅನುಸೂಚಿತ ಜಾತಿಗೆ 1, ಅನುಸೂಚಿತ ಪಂಗಡ 1, ಹಿಂದುಳಿದ ವರ್ಗ ‘ಅ’ 2, ಹಿಂದುಳಿದ ವರ್ಗ ‘ಬ’ 1, ಸಾಮಾನ್ಯ ವರ್ಗಕ್ಕೆ 6 ಸ್ಥಾನ, ಕುಮಟಾ- ಸಾಮಾನ್ಯ ಸ್ಥಾನಗಳ ಸಂಖ್ಯೆ 11, ಅನುಸೂಚಿತ ಜಾತಿಗೆ 1, ಅನುಸೂಚಿತ ಪಂಗಡ 1, ಹಿಂದುಳಿದ ವರ್ಗ ‘ಅ’ 2, ಹಿಂದುಳಿದ ವರ್ಗ ‘ಬ’ 1, ಸಾಮಾನ್ಯ ವರ್ಗಕ್ಕೆ 6 ಸ್ಥಾನ, ಹೊನ್ನಾವರ- ಸಾಮಾನ್ಯ ಸ್ಥಾನಗಳ ಸಂಖ್ಯೆ 11, ಅನುಸೂಚಿತ ಜಾತಿಗೆ 1, ಅನುಸೂಚಿತ ಪಂಗಡ 1, ಹಿಂದುಳಿದ ವರ್ಗ ‘ಅ’ 2, ಹಿಂದುಳಿದ ವರ್ಗ ‘ಬ’ 1, ಸಾಮಾನ್ಯ ವರ್ಗಕ್ಕೆ 6 ಸ್ಥಾನ, ಭಟ್ಕಳ- ಸಾಮಾನ್ಯ ಸ್ಥಾನಗಳ ಸಂಖ್ಯೆ 9, ಅನುಸೂಚಿತ ಜಾತಿಗೆ 1, ಅನುಸೂಚಿತ ಪಂಗಡ 1, ಹಿಂದುಳಿದ ವರ್ಗ ‘ಅ’ 2, ಹಿಂದುಳಿದ ವರ್ಗ ‘ಬ’ 0, ಸಾಮಾನ್ಯ ವರ್ಗಕ್ಕೆ 5 ಸ್ಥಾನ, ಶಿರಸಿ- ಸಾಮಾನ್ಯ ಸ್ಥಾನಗಳ ಸಂಖ್ಯೆ 10, ಅನುಸೂಚಿತ ಜಾತಿಗೆ 1, ಅನುಸೂಚಿತ ಪಂಗಡ 1, ಹಿಂದುಳಿದ ವರ್ಗ ‘ಅ’ 2, ಹಿಂದುಳಿದ ವರ್ಗ ‘ಬ’ 1, ಸಾಮಾನ್ಯ ವರ್ಗಕ್ಕೆ 5 ಸ್ಥಾನ, ಸಿದ್ದಾಪುರ- ಸಾಮಾನ್ಯ ಸ್ಥಾನಗಳ ಸಂಖ್ಯೆ 11, ಅನುಸೂಚಿತ ಜಾತಿಗೆ 1, ಅನುಸೂಚಿತ ಪಂಗಡ 1, ಹಿಂದುಳಿದ ವರ್ಗ ‘ಅ’ 2, ಹಿಂದುಳಿದ ವರ್ಗ ‘ಬ’ 1, ಸಾಮಾನ್ಯ ವರ್ಗಕ್ಕೆ 6 ಸ್ಥಾನ, ಮುಂಡಗೋಡ- ಸಾಮಾನ್ಯ ಸ್ಥಾನಗಳ ಸಂಖ್ಯೆ 11, ಅನುಸೂಚಿತ ಜಾತಿಗೆ 2, ಅನುಸೂಚಿತ ಪಂಗಡ 1, ಹಿಂದುಳಿದ ವರ್ಗ ‘ಅ’ 2, ಹಿಂದುಳಿದ ವರ್ಗ ‘ಬ’ 0, ಸಾಮಾನ್ಯ ವರ್ಗಕ್ಕೆ 6 ಸ್ಥಾನ, ಯಲ್ಲಾಪುರ- ಸಾಮಾನ್ಯ ಸ್ಥಾನಗಳ ಸಂಖ್ಯೆ 11, ಅನುಸೂಚಿತ ಜಾತಿಗೆ 1, ಅನುಸೂಚಿತ ಪಂಗಡ 1, ಹಿಂದುಳಿದ ವರ್ಗ ‘ಅ’ 2, ಹಿಂದುಳಿದ ವರ್ಗ ‘ಬ’ 1, ಸಾಮಾನ್ಯ ವರ್ಗಕ್ಕೆ 6 ಸ್ಥಾನ, ಹಳಿಯಾಳ- ಸಾಮಾನ್ಯ ಸ್ಥಾನಗಳ ಸಂಖ್ಯೆ 11, ಅನುಸೂಚಿತ ಜಾತಿಗೆ 1, ಅನುಸೂಚಿತ ಪಂಗಡ 1, ಹಿಂದುಳಿದ ವರ್ಗ ‘ಅ’ 2, ಹಿಂದುಳಿದ ವರ್ಗ ‘ಬ’ 1, ಸಾಮಾನ್ಯ ವರ್ಗಕ್ಕೆ 6 ಸ್ಥಾನ, ಜೋಯಿಡಾ- ಸಾಮಾನ್ಯ ಸ್ಥಾನಗಳ ಸಂಖ್ಯೆ 11, ಅನುಸೂಚಿತ ಜಾತಿಗೆ 1, ಅನುಸೂಚಿತ ಪಂಗಡ 1, ಹಿಂದುಳಿದ ವರ್ಗ ‘ಅ’ 2, ಹಿಂದುಳಿದ ವರ್ಗ ‘ಬ’ 1, ಸಾಮಾನ್ಯ ವರ್ಗಕ್ಕೆ 6 ಸ್ಥಾನ, ದಾಂಡೇಲಿ: ಸಾಮಾನ್ಯ ಸ್ಥಾನಗಳ ಸಂಖ್ಯೆ 11, ಅನುಸೂಚಿತ ಜಾತಿಗೆ 1, ಅನುಸೂಚಿತ ಪಂಗಡ 1, ಹಿಂದುಳಿದ ವರ್ಗ ‘ಅ’ 2, ಹಿಂದುಳಿದ ವರ್ಗ ‘ಬ’ 1, ಸಾಮಾನ್ಯ ವರ್ಗಕ್ಕೆ 6 ಸ್ಥಾನ ಮೀಸಲಾತಿ ನೀಡಿದೆ.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 21-03-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?