ಬಕ್ರೀದ ಮುಸ್ಲೀಮರ ಪಾರಂಪರಿಕ ಆಚರಣೆಯ ಹಬ್ಬ . ತ್ಯಾಗಕ್ಕೆ ಹೆಸರಾಗಬೇಕಾದ ಈ ಹಬ್ಬದ ದಿನ ಪ್ರಾಣಿ ಬಲಿ ನಡೆಯೋದು ರೂಢಿ ಎಂಬಂತೆ ಆಗಿಬಿಟ್ಟಿದೆ. ಆದರೆ ಮಕ್ಕಳು ಎಂದರೆ ದೇವರಂತೆ ಎನ್ನುವ ಮಾತು ಅಕ್ಷರಶಃ ಸತ್ಯವಾಗಿದೆ. ಹೌದು ಬಕ್ರೀದ್ ಬಲಿಗಾಗಿ ತಂದಿದ್ದ ಗೋವನ್ನು ಹಿಡಿದು ಅಳುತ್ತಿರುವ ಮುಸ್ಲಿಂ ಹುಡುಗನ ವಿಡಿಯೋ ವೈರಲ್ ಆಗಿದ್ದು ಎಲ್ಲರು ಇದನ್ನು ಶೇರ್ ಮಾಡಿ ಹಂಚುತ್ತಿದ್ದಾರೆ.

RELATED ARTICLES  ಕ್ವಿಂಟಾಲ್ ಗೂ ಅಧಿಕ ತೂಕದ ಚಾಕಲೇಟ್ ಬೀದಿಗೆ ಎಸೆದರು

ಬಕ್ರಿದ್ ದಿನವೇ ನಡೆದಿರಬಹುದು ಎಂದು ಹೇಳಲಾಗುತ್ತಿರುವ ಈ ವಿಡಿಯೋ ಸತ್ಯಾಸತ್ಯತೆ ತಿಳಿಯಲ್ಲಿಲ್ಲವಾದರೂ.ಮಗು ಆಕಳನ್ನು ಕಡಿಯಬಾರದು ಎಂಬಂತೆ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ಮಾತ್ರ ಯಾರ ಕಣ್ಣಲ್ಲೂ ನೀರುಬರಿಸುವಂತಿದೆ.

RELATED ARTICLES  ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮನೆಗೆ ಹುಸಿ ಬಾಂಬ್ ಕರೆ : ಆರೋಪಿ ಬಂಧನ.

ವಿಡಿಯೋ..