ಆಂಧ್ರಪ್ರದೇಶದಿಂದ ಕಾಸರಗೋಡ ಕಸಾಯಿಖಾನೆಗೆ ಸಾಗಿಸುತ್ತಿದ್ದ 27 ಎತ್ತುಗಳನ್ನು ನಿನ್ನೆ ದಿ. 03-09-2017 ರಾತ್ರಿ ಹಿರೇಗುತ್ತಿಯಲ್ಲಿ ಆರಕ್ಷಕ ಇಲಾಖೆಯವರು ತಡೆಹಿಡಿದಿದ್ದರು. ಅವುಗಳನ್ನು ಗೋಕರ್ಣದ ಪೊಲೀಸ್ ಠಾಣೆಯ ಬಳಿ ಇಳಿಸಲಾಗಿತ್ತು.

RELATED ARTICLES  ಐಆರ್‌ಬಿ ಅವೈಜ್ಞಾನಿಕ ಕಾಮಗಾರಿ ವಿರೋಧಿಸಿ ಸಾರ್ವಜನಿಕರ ಜೊತೆ ಗ್ರಾಮ ಪಂಚಾಯತಿ ಸದಸ್ಯರು ಒಗ್ಗಟ್ಟಾಗಿ ಹೆದ್ದಾರಿ ತಡೆದು ಪ್ರತಿಭಟನೆ

ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಪ್ರೇರಣೆಯಿಂದ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ವತಿಯಿಂದ ಎತ್ತುಗಳಿಗೆ ಈ ದಿನ ಹಸಿ ಮೇವು ಪೂರೈಸಲಾಯಿತು.

RELATED ARTICLES  ಜೂ.14 ರಿಂದ SSLC ಪರೀಕ್ಷೆ; ವೇಳಾಪಟ್ಟಿ ಹೀಗಿದೆ ನೋಡಿ