ಕಾರವಾರ: ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದ್ದು ವ್ಯಕ್ತಿ ಯಾರೆಂದು ಗುರುತಿಸುವ ಬಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಾರವಾರ ತಾಲೂಕಿನಲ್ಲಿ ಘಟನೆ ನಡೆದಿದ್ದು ಶೋಧ ಕಾರ್ಯ ಮುಂದುವರೆದಿದೆ.

ಚಿತ್ತಾಕುಲ ವ್ಯಾಪ್ಯಿಯ ಶುಕ್ರವಾಡ ನಾಗಪೊಂಡ ಸಮೀಪವಿರುವ ಮಾವಿನ ಹೊಳೆ ಸೇತುವೆ ಬಳಿ ಅಪರಿಚಿತ ಶವ ಪತ್ತೆಯಾಗಿದ್ದು, ಈತನ ಪರಿಚಯ ಇರುವವರು ಚಿತ್ತಾಕುಲ ಪೋಲೀಸ್ ಠಾಣೆ ಸಂಪರ್ಕಿಸುವಂತೆ ತಿಳಿಸಲಾಗಿದೆ.

RELATED ARTICLES  ರೋಟರಿ ಸಂಸ್ಥೆಯಿಂದ ಬ್ಲಡ್ ಬ್ಯಾಂಕಿಗೆ 1.5 ಲಕ್ಷ ರು. ಕೊಡುಗೆ

ಸುಮಾರು 60-65 ವಯಸ್ಸು ಇರಬಹುದೆಂದು ಅಂದಾಜಿಸಲಾಗಿದ್ದು, ಹಳದಿ ಬಣ್ಣದ ಟಿ ಶರ್ಟ ಧರಿಸಿರುತ್ತಾರೆ. ಯಾರಿಗಾದರು ಇವರ ಪರಿಚಯ ಸಿಕ್ಕಲ್ಲಿ 08382-265733 ಅಥವಾ 9480805248 ನಂ ಗೆ ಸಂಪರ್ಕಿಸಲು ತಿಳಿಸಲಾಗಿದೆ.

RELATED ARTICLES  ಅಂಕೋಲಾ ಕಾಲೇಜು ರಾಜ್ಯದಲ್ಲಿಯೇ ಪ್ರಥಮವಾಗಿ ದಶಮಾನೋತ್ಸವ ಆಚರಿಸಿದ ಕಾಲೇಜು!