ಶಿರಸಿ: ಜಿಲ್ಲೆಯಲ್ಲಿ ಜು.18 ರವಿವಾರ 7700 ವ್ಯಾಕ್ಸಿನ್ ಲಭ್ಯವಿದ್ದು, ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದೆ.
ಶಿರಸಿ ತಾಲೂಕಿನಲ್ಲಿ ಒಟ್ಟೂ 7೦೦ ವ್ಯಾಕ್ಸಿನ್ ಇದ್ದು, ಅದು ಬೈರುಂಭೆಯಲ್ಲಿ 150, ದಾಸನಕೊಪ್ಪದಲ್ಲಿ 150, ಬನವಾಸಿಯಲ್ಲಿ 100, ಯಡಳ್ಳಿಯಲ್ಲಿ 100, ಸಾಲ್ಕಣಿಯಲ್ಲಿ 100, ಹೆಗಡೆಕಟ್ಟಾದಲ್ಲಿ 100 ವ್ಯಾಕ್ಸಿನ್ ನೀಡಲಾಗುತ್ತದೆ. ಇನ್ನುಳಿದು ಅಂಕೋಲಾದಲ್ಲಿ 500, ಭಟ್ಕಳದಲ್ಲಿ 1000, ಹಳಿಯಾಳ 400, ಹೊನ್ನಾವರ 700, ಜೋಯ್ಡಾ 350, ಕಾರವಾರ 700, ಕುಮಟಾ 700, ಮುಂಡಗೋಡ 500, ಸಿದ್ದಾಪುರ 600, ಯಲ್ಲಾಪುರ 500, ದಾಂಡೇಲಿ 350, ಡಿವಿಎಸ್ 700 ವ್ಯಾಕ್ಸಿನ್ ಲಭ್ಯವಿದೆ.