SSLC ಪಾಸಾದವರಿಗೆ ಸುವರ್ಣಾವಕಾಶ
*ಒಟ್ಟೂ 25271 SSC GD ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟ*

ಸಿಬ್ಬಂದಿ ನೇಮಕಾತಿ ಆಯೋಗವು ವಿವಿಧ ಭದ್ರತಾ ಪಡೆಗಳಲ್ಲಿ ಅಗತ್ಯ ಇರುವ ಜೆನೆರಲ್ ಡ್ಯೂಟಿ ಕಾನ್ಸ್‌ಟೇಬಲ್‌ಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ.
*▪️ವಿದ್ಯಾರ್ಹತೆ* : 10ನೇ ತರಗತಿ ಉತ್ತೀರ್ಣ.
*▪️ಒಟ್ಟು ಹುದ್ದೆಗಳ ಸಂಖ್ಯೆ* : 25271
*▪️ವಿವಿಧ ಪಡೆ ಹುದ್ದೆಗಳ ವಿವರ*:
1.ಗಡಿ ಭದ್ರತಾ ಪಡೆ : 7545
2.ಕೇಂದ್ರ ಕೈಗಾರಿಕಾ ಭದ್ರತಾ ಪಡೆ : 8464
3.ಸಶಸ್ತ್ರ ಸೀಮಾಬಲ : 3806
4.ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್‌ : 1431
5.ಅಸ್ಸಾಂ ರೈಫಲ್ಸ್‌ : 3785
6.ಸೆಕ್ರೇಟರಿಯಟ್ ಸೆಕ್ಯೂರಿಟಿ ಫೋರ್ಸ್‌ : 240
*▪️ವಯೋಮಿತಿ* : 18 ವರ್ಷ- 23 ವರ್ಷ.
ವಯೋಮಿತಿ ಸಡಿಲಿಕೆ ಅನ್ವಯ ಇರುತ್ತದೆ
*▪️ಅರ್ಜಿ ಆರಂಭ ದಿನಾಂಕ* : 17-07-2021
*▪️ಅರ್ಜಿ ಕೊನೆ ದಿನಾಂಕ* : 31-08-2021
*▪️ಶುಲ್ಕ ಪಾವತಿ ಕೊನೆ ದಿನಾಂಕ* : 02-09-2021
*▪️ಅರ್ಜಿ ಶುಲ್ಕ* : SC/ST : 00|GM/OBC : 100 ರೂ
*▪️ವೆಬ್ ಸೈಟ್* : https://ssc.nic.in/
•┈•┈•┈•┈•┈•┈•┈•┈•┈•
ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಡಾಕ್ಯುಮೆಂಟ್ಸ್ ವ್ಯಾಟ್ಸಪ್ ಮಾಡಿದ್ದಲ್ಲಿ ಅರ್ಜಿ ಸಲ್ಲಿಸಿ ಕೊಡಲಾಗುವುದು
====================
ಸ್ಟುಡೆಂಟ್ ಜೋನ್ ಆನ್ಲೈನ್ ಸರ್ವೀಸ್ ಸೆಂಟರ್. ತಾ :ಯಲ್ಲಾಪುರ. ಜಿಲ್ಲೆ :ಉ.ಕ.
ವ್ಯಾಟ್ಸಪ್ ನಂ : +91-962-015-9964

RELATED ARTICLES  ಜಾಣ ಜಾಣೆಯರ ಬಳಗವನ್ನು ರಚಿಸಲು ಅರ್ಜಿ ಆಹ್ವಾನ.