ಕುಮಟಾ : ತಾಲೂಕಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಲವೆಡೆ ಪ್ರವಾಹ ಉಂಟಾಗಿದ್ದು ಜನರಿಗೆ ಕಾಳಜಿ ಕೇಂದ್ರಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಕುಮಟಾ ಹೊನ್ನಾವರ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಹಾಗೂ ಯುವಮುಖಂಡರಾದ ಶ್ರೀ ರವಿಕುಮಾರ್ ಎಂ. ಶೆಟ್ಟಿಯವರು ಅತಿವೃಷ್ಟಿಯಿಂದ ತೊಂದರೆಗೊಳಗಾದ ಕುಮಟಾದ ದೀವಗಿ, ನಾಡುಮಾಸ್ಕೇರಿ, ಕೋಡ್ಕಣಿ ಹೆಗಡೆ ಭಾಗಗಳಿಗೆ ಹಾಗೂ ಗಂಜಿಕೇಂದ್ರಗಳಿಗೆ ಭೇಟಿನೀಡಿ ನೆರೆಸಂತ್ರಸ್ತರಿಗೆ ಸಾಂತ್ವನ ಹೇಳಿದರು.

RELATED ARTICLES  ಸಾಧನೆಯ ಹಾದಿಯಲ್ಲಿ ಬರುವ ಅಡೆತಡೆಗಳನ್ನು ಮೆಟ್ಟಿನಿಂತು ಸಾಧನೆ ಮಾಡಬೇಕು : ಶಾಸಕ ಮಂಕಾಳ ವೈದ್ಯ

IMG 20210723 WA0044 rotated

ಈ ಸಂದರ್ಭದಲ್ಲಿ ಮುಖಂಡರಾದ ಹನೀಫ್ ಸಾಬ್, ಸುರೇಖಾ ವಾರೇಕರ್, ಜಯರಾಮ ನಾಯ್ಕ, ಶಾಂತಾರಾಮ ನಾಯ್ಕ, ನಿತ್ಯಾನಂದ ನಾಯ್ಕ ಮುಂತಾದವರು ಹಾಜರಿದ್ದರು.

RELATED ARTICLES  ಶಾಂತಿಯುತ ಮತದಾನ : ಕುಮಟಾದಲ್ಲಿ 70.28% ರಷ್ಟು ಮತದಾನ