ಉತ್ತರ ಕನ್ನಡದ ಪ್ರಮುಖ ತಾಲ್ಲೂಕುಗಳಾದ ಕುಮಟಾ ಮತ್ತು ಹೊನ್ನಾವರದಲ್ಲಿ ಕೋರೋನ ವ್ಯಾಕ್ಸಿನೇಷನ್‌ ಪ್ರಕ್ರಿಯೆಗಳು ನಡೆಯುತ್ತಿವೆ. ಸರ್ಕಾರದ ಮಾರ್ಗಸೂಚಿಯಂತೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ.

ನಾಳೆ ಹೊನ್ನಾವರದ ಎಲ್ಲೆಲ್ಲಿ ಕೋವಿಡ್ ವ್ಯಾಕ್ಸೀನ್

ಹೊನ್ನಾವರ ತಾಲೂಕಿನಲ್ಲಿ ನಾಳೆ ಒಟ್ಟೂ 600 ಕೊರೋನಾ ವ್ಯಾಕ್ಸೀನ್ ಲಭ್ಯವಿದ್ದು ಗುಂಡಬಾಳ 150, ಬಾಸ್ಕೇರಿ 150, ಹಡಿನಬಾಳ 150 ಮತ್ತು ಚಂದಾವರದಲ್ಲಿ 150 ಜನರಿಗೆ ವ್ಯಾಕ್ಸಿನ್ ಲಭ್ಯವಿದೆ. ಆರೋಗ್ಯ ಇಲಾಖೆಯವರು ಎರಡನೇ ಡೋಸ್ ಪಡೆಯುವವರಿಗೆ ಮಾತ್ರವೇ ಈ ವ್ಯಾಕ್ಸೀನ್ ನೀಡುತ್ತಿದ್ದು, ಇಲಾಖೆಯವರು ಫೋನ್ ಮೂಲಕ ಸಂಪರ್ಕಿಸಿದ ವ್ಯಕ್ತಿಗಳು ಮಾತ್ರವೇ ಸ್ಥಳದಲ್ಲಿ ಹಾಜರಿದ್ದು ವ್ಯಾಕ್ಸೀನ್ ಪಡೆಯಲು ಸೂಚಿಸಿದ್ದಾರೆ. ಫೋನ್ ಮೂಲಕ ಮಾಹಿತಿ ನೀಡಲಾದವರು ಮಾತ್ರವೇ ಹಾಜರಿರುವಂತೆ ಹಾಗೂ ಅನಗತ್ಯವಾಗಿ ಜನರು ಗೊಂದಲ ಮಾಡಿಕೊಳ್ಳದಂತೆ ಇಲಾಖೆಯಿಂದ ವಿನಂತಿಸಿದ್ದು, ಎಲ್ಲರಿಗೂ ಲಭ್ಯವಾಗುವಂತೆ ಹಂತ ಹಂತದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ‌ಯಲ್ಲಿ ತಿಳಿಸಲಾಗಿದೆ.

ಕುಮಟಾದಲ್ಲಿ ಎಲ್ಲಿ?

ನಾಳೆ ಕುಮಟಾದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ 100 ಜನರಿಗೆ ಕಲ್ಲಬ್ಬೆಯಲ್ಲಿ 100 ಜನರಿಗೆ, ಕತಗಾಲ 100 ಜನರಿಗೆ, ಮಿರ್ಜಾನ್ 100, ಹೆಗಡೆ 100 ಜನರಿಗೆ, ಅಘನಾಶಿನಿ 100, ನಾಡುಮಾಸ್ಕೇರಿ 100 ಜನರಿಗೆ ಲಸಿಕೆ ಲಭ್ಯವಿದೆ.

ಒಟ್ಟೂ ಕುಮಟಾದಲ್ಲಿ ನಾಳೆ 700 ಜನರಿಗೆ ಲಸಿಕೆ ಲಭ್ಯವಿದ್ದು ಇದು ಎರಡನೇ ಡೋಸ್ ಪಡೆಯುವವರಿಗೆ ಮಾತ್ರವಾಗಿದೆ ಎಂದು ಮಾಹಿತಿ ನೀಡಲಾಗಿದೆ. ಹಂತಹಂತವಾಗಿ ಎಲ್ಲರಿಗೂ ಲಸಿಕೆ ನೀಡಲಾಗುವುದು ಈ ಬಗ್ಗೆ ಯಾರೂ ಗೊಂದಲ ಮಾಡಿಕೊಳ್ಳಬಾರದು ಎಂದು ಆರೋಗ್ಯ ಇಲಾಖೆ ವತಿಯಿಂದ ವಿನಂತಿಸಲಾಗಿದೆ.

RELATED ARTICLES  ಬಸ್ ನಲ್ಲಿ ಪ್ರಯಾಣಿಸುತ್ತಿರುವಾಗಲೇ ಹೃದಯಾಘಾತದಿಂದ ಪತ್ರಕರ್ತ ಸಾವು

ಉತ್ತರ ಕನ್ನಡದ ಪ್ರಮುಖ ತಾಲ್ಲೂಕುಗಳಾದ ಕುಮಟಾ ಮತ್ತು ಹೊನ್ನಾವರದಲ್ಲಿ ಕೋರೋನ ವ್ಯಾಕ್ಸಿನೇಷನ್‌ ಪ್ರಕ್ರಿಯೆಗಳು ನಡೆಯುತ್ತಿವೆ. ಸರ್ಕಾರದ ಮಾರ್ಗಸೂಚಿಯಂತೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ ಒಟ್ಟು 8,5000 ಡೋಸ್ ವಾಕ್ಸಿನ್ ಲಭ್ಯವಿದೆ. ಇವುಗಳಲ್ಲಿ 8,400 ಕೋವಿಶಿಲ್ಡ್ ಮತ್ತು 100 ಕೋವಾಕ್ಸಿನ್ ಡೋಸ್ ಇದೆ. ಅಂಕೋಲಾ 520, ಭಟ್ಕಳ 690,ಹಳಿಯಾಳ 460, ಹೊನ್ನಾವರ 700,ಜೋಯ್ಡಾ 370,ಕಾರವಾರ 940, ಕುಮಟಾ 700, ಶಿರಸಿ 700 ವಾಕ್ಸಿನ್ ಇದೆ.
ಸಿದ್ದಾಪುರ 500, ಯಲ್ಲಾಪುರ 640, ದಾಂಡೇಲಿ 510, ಮುಂಡಗೋಡ 690, ಜಿಲ್ಲಾಸ್ಪತ್ರೆಯಲ್ಲಿ 310, ಜಿಲ್ಲಾ ಲಸಿಕೆ ಸಂಗ್ರಹಗಾರದಲ್ಲಿ 670 ಲಸಿಕೆ ಲಭ್ಯವಿದೆ.

ನಾಳೆ ಹೊನ್ನಾವರದ ಎಲ್ಲೆಲ್ಲಿ ಕೋವಿಡ್ ವ್ಯಾಕ್ಸೀನ್

ಹೊನ್ನಾವರ ತಾಲೂಕಿನಲ್ಲಿ ನಾಳೆ ಒಟ್ಟೂ 600 ಕೊರೋನಾ ವ್ಯಾಕ್ಸೀನ್ ಲಭ್ಯವಿದ್ದು ಗುಂಡಬಾಳ 150, ಬಾಸ್ಕೇರಿ 150, ಹಡಿನಬಾಳ 150 ಮತ್ತು ಚಂದಾವರದಲ್ಲಿ 150 ಜನರಿಗೆ ವ್ಯಾಕ್ಸಿನ್ ಲಭ್ಯವಿದೆ. ಆರೋಗ್ಯ ಇಲಾಖೆಯವರು ಎರಡನೇ ಡೋಸ್ ಪಡೆಯುವವರಿಗೆ ಮಾತ್ರವೇ ಈ ವ್ಯಾಕ್ಸೀನ್ ನೀಡುತ್ತಿದ್ದು, ಇಲಾಖೆಯವರು ಫೋನ್ ಮೂಲಕ ಸಂಪರ್ಕಿಸಿದ ವ್ಯಕ್ತಿಗಳು ಮಾತ್ರವೇ ಸ್ಥಳದಲ್ಲಿ ಹಾಜರಿದ್ದು ವ್ಯಾಕ್ಸೀನ್ ಪಡೆಯಲು ಸೂಚಿಸಿದ್ದಾರೆ. ಫೋನ್ ಮೂಲಕ ಮಾಹಿತಿ ನೀಡಲಾದವರು ಮಾತ್ರವೇ ಹಾಜರಿರುವಂತೆ ಹಾಗೂ ಅನಗತ್ಯವಾಗಿ ಜನರು ಗೊಂದಲ ಮಾಡಿಕೊಳ್ಳದಂತೆ ಇಲಾಖೆಯಿಂದ ವಿನಂತಿಸಿದ್ದು, ಎಲ್ಲರಿಗೂ ಲಭ್ಯವಾಗುವಂತೆ ಹಂತ ಹಂತದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ‌ಯಲ್ಲಿ ತಿಳಿಸಲಾಗಿದೆ.

RELATED ARTICLES  ಖ್ಯಾತ ನಿರೂಪಕ ಗಜಾನನ ಹೆಗಡೆ ಇನ್ನಿಲ್ಲ: ಕಂಬನಿ ಮಿಡಿದ ಮಾಧ್ಯಮ ಲೋಕ

ಕುಮಟಾದಲ್ಲಿ ಎಲ್ಲಿ?

ನಾಳೆ ಕುಮಟಾದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ 100 ಜನರಿಗೆ ಕಲ್ಲಬ್ಬೆಯಲ್ಲಿ 100 ಜನರಿಗೆ, ಕತಗಾಲ 100 ಜನರಿಗೆ, ಮಿರ್ಜಾನ್ 100, ಹೆಗಡೆ 100 ಜನರಿಗೆ, ಅಘನಾಶಿನಿ 100, ನಾಡುಮಾಸ್ಕೇರಿ 100 ಜನರಿಗೆ ಲಸಿಕೆ ಲಭ್ಯವಿದೆ.

ಒಟ್ಟೂ ಕುಮಟಾದಲ್ಲಿ ನಾಳೆ 700 ಜನರಿಗೆ ಲಸಿಕೆ ಲಭ್ಯವಿದ್ದು ಇದು ಎರಡನೇ ಡೋಸ್ ಪಡೆಯುವವರಿಗೆ ಮಾತ್ರವಾಗಿದೆ ಎಂದು ಮಾಹಿತಿ ನೀಡಲಾಗಿದೆ. ಹಂತಹಂತವಾಗಿ ಎಲ್ಲರಿಗೂ ಲಸಿಕೆ ನೀಡಲಾಗುವುದು ಈ ಬಗ್ಗೆ ಯಾರೂ ಗೊಂದಲ ಮಾಡಿಕೊಳ್ಳಬಾರದು ಎಂದು ಆರೋಗ್ಯ ಇಲಾಖೆ ವತಿಯಿಂದ ವಿನಂತಿಸಲಾಗಿದೆ.

ಅಂಕೋಲಾದ ಎಲ್ಲೆಲ್ಲಿ?
ಅಂಕೋಲಾ ತಾಲೂಕಿನಲ್ಲಿ ಜುಲೈ 29ರ ಗುರುವಾರದ ವಿತರಣೆಗೆ ಸಂಬಂಧಿಸಿದಂತೆ ಒಟ್ಟೂ 520 ಲಸಿಕೆ ಲಭ್ಯವಿದ್ದು,ಮಂಜುಗುಣಿ (120), ಅಗ್ರಗೋಣ (100), ರಾಮನ ಗುಳಿ (150), ಹಿಲ್ಲೂರ (150)ಲಸಿಕೆ ವಿತರಣೆಗೆ ಕ್ರಮ ಕೈಗೊಳ್ಳಲಾಗಿದ್ದು (ಎರಡನೇ ಡೋಸನವರಿಗೆ ಮಾತ್ರ) ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳುವಂತೆ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.