ಉತ್ತರಕನ್ನಡ:ಬಿಜೆಪಿ ಮಂಗಳೂರು ಚಲೋ ಹಿನ್ನೆಲೆಯಲ್ಲಿ ಉತ್ತರಕನ್ನಡದ 120 ಕ್ಕೂ ಹೆಚ್ಚಿನ ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ದಾರೆ.

ಕುಮಟಾದಲ್ಲಿ ಸಮಾವೇಶ ಮುಗಿಸಿ ಬೈಕ್​ ಜಾಥಾ ಹೊರಟ ಬಿಜೆಪಿ ಕಾರ್ಯಕರ್ತರನ್ನು ಬಲವಂತವಾಗಿ ಪೊಲೀಸರು ಬಂಧಿಸಿದ್ದು,150 ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ.

RELATED ARTICLES  ಮಳೆಯ ಮುನ್ನೆಚ್ಚರಿಕೆ : ಅ. 8 ಗುರುವಾರದಂದು ಶಾಲೆಗಳಿಗೆ ರಜೆ.

WhatsApp Image 2017 09 06 at 5.03.13 PM 1024x576

ಅಂಕೋಲಾ ಮೂಲಕ ಭಟ್ಕಳಕ್ಕೆ ಹೊರಟ ಮಾಜಿ ಶಾಸಕ ಸುನೀಲ್​ ಹೆಡೆ,ಯವಮೋರ್ಚಾ ರಾಜ್ಯಕಾರ್ಯಕಾರಣಿ ಸದಸ್ಯ ಗುರುಪ್ರಸಾದ್​ ಹೆಗಡೆ ಸೇರಿದಂತೆ ಜಿಲ್ಲಾ ಯುವಮೋರ್ಚಾ ನಾಯಕರನ್ನು ಮತ್ತು ಬಿಜೆಪಿ ಕಾರ್ಯಕರ್ತರನ್ನು ಭಟ್ಕಳ ಪ್ರವೇಶ ಮಾಡದಂತೆ ಬಂಧನ ಮಾಡಿದ್ದಾರೆ.

RELATED ARTICLES  The full story of Thailand’s extraordinary cave rescue

ಇನ್ನೂ ಬಂಧನ ಮಾಡಿ ಹೊನ್ನಾವರ ಸಭಾಬವನಕ್ಕೆ ಕಾರ್ಯಕರ್ತರನ್ನ ತಂದು ಬಿಟ್ಟಿದ್ದು,ಮುಂದಿನ ನಡೆಯ ಬಗ್ಗೆ ಚರ್ಚೆನಡೆಸಿದ್ದಾರೆ.