ಬೆಂಗಳೂರು : ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಮಂತ್ರಿಮಂಡಲದ ಕಾತೆ ಸುಜುಕಿ ಪ್ರಕ್ರಿಯೆ ನಡೆದಿದ್ದು ಯಾರ್ಯಾರಿಗೆ ಯಾವ ಯಾವ ಖಾತೆ ಎಂಬ ವಿವರ ಇಲ್ಲಿದೆ.

  • ಉಮೇಶ್​ ಕತ್ತಿ- ಅರಣ್ಯ, ಆಹಾರ
  • ಎಸ್. ಅಂಗಾರ- ಮೀನುಗಾರಿಕೆ
  • ಜೆ.ಸಿ. ಮಾಧುಸ್ವಾಮಿ- ಸಣ್ಣ ನೀರಾವರಿ, ಕಾನೂನು ಸಂಸದೀಯ ವ್ಯವಹಾರ
  • ಅರಗ ಜ್ಞಾನೇಂದ್ರ- ಗೃಹ ಇಲಾಖೆ
  • ಡಾ. ಅಶ್ವತ್ಥ ನಾರಾಯಣ- ಉನ್ನತ ಶಿಕ್ಷಣ, ಐಟಿಬಿಟಿ.
  • ಆನಂದ್​ ಸಿಂಗ್- ಪರಿಸರ, ಪ್ರವಾಸೋದ್ಯಮ
  • ಸಿಸಿ ಪಾಟೀಲ್- ಲೋಕೋಪಯೋಗಿ ಇಲಾಖೆ
  • ಕೋಟಾ ಶ್ರೀನಿವಾಸ ಪೂಜಾರಿ- ಸಮಾಜ ಕಲ್ಯಾಣ, ಹಿಂದುಳಿದ ವರ್ಗ
  • ಪ್ರಭು ಚೌಹಾಣ್​- ಪಶು ಸಂಗೋಪನೆ
  • ಮುರುಗೇಶ್ ನಿರಾಣಿ- ಬೃಹತ್ ಕೈಗಾರಿಕೆ
  • ಶಿವರಾಮ್ ಹೆಬ್ಬಾರ್​- ಕಾರ್ಮಿಕ ಖಾತೆ
  • ಎಸ್.ಟಿ. ಸೋಮಶೇಖರ್- ಸಹಕಾರ ಖಾತೆ
  • ಬಿ.ಸಿ. ಪಾಟೀಲ್- ಕೃಷಿ ಖಾತೆ
  • ಭೈರತಿ ಬಸವರಾಜ್- ನಗರಾಭಿವೃದ್ಧಿ
  • ಡಾ.ಕೆ. ಸುಧಾಕರ್- ಆರೋಗ್ಯ, ವೈದ್ಯಕೀಯ ಶಿಕ್ಷಣ ಖಾತೆ
  • ಗೋಪಾಲಯ್ಯ- ಅಬಕಾರಿ ಖಾತೆ
  • ಶಶಿಕಲಾ ಜೊಲ್ಲೆ-  ಮುಜರಾಯಿ, ಹಜ್​, ವಕ್ಫ್​ ಖಾತೆ
  • ಎಂಟಿಬಿ ನಾಗರಾಜ್​- ಪೌರಾಡಳಿ ಖಾತೆ
  • ನಾರಾಯಣಗೌಡ- ರೇಷ್ಮೆ, ಕ್ರೀಡೆ, ಯುವ ಸಬಲೀಕರಣ
  • ಬಿ.ಸಿ. ನಾಗೇಶ್- ಶಿಕ್ಷಣ ಇಲಾಖೆ
  • ಸುನೀಲ್​ ಕುಮಾರ್ – ಇಂಧನ, ಕನ್ನಡ- ಸಂಸ್ಕೃತಿ ಇಲಾಖೆ
  • ಶ್ರೀರಾಮುಲು- ಸಾರಿಗೆ ಖಾತೆ, ಪರಿಶಿಷ್ಟ ಜಾತೆ ಸಚಿವಾಲಯ
  • ಆರ್. ಅಶೋಕ್ – ಕಂದಾಯ ಇಲಾಖೆ
  • ವಿ. ಸೋಮಣ್ಣ- ವಸತಿ, ಮೂಲಭೂತ ಅಭಿವೃದ್ಧಿ ಖಾತೆ
  • ಕೆ.ಎಸ್. ಈಶ್ವರಪ್ಪ- ಗ್ರಾಮೀಣಾಭಿವೃದ್ಧಿ
  • ಹಾಲಪ್ಪ ಆಚಾರ್- ಗಣಿ, ಭೂ ವಿಜ್ಞಾನ, ಮಹಿಳಾ- ಮಕ್ಕಳ ಕಲ್ಯಾಣ
  • ಶಂಕರ ಪಾಟೀಲ್ ಮುನೇನಕೊಪ್ಪ- ಜವಳಿ, ಸಕ್ಕರೆ ಖಾತೆ
  • ಮುನಿರತ್ನ- ತೋಟಗಾರಿಕೆ ಖಾತೆ, ಯೋಜನೆ, ಅಲ್ಪಸಂಖ್ಯಾತ ಕಲ್ಯಾಣ, ಸಾಂಖಿಕ
  • ಗೋವಿಂದ ಕಾರಜೋಳ- ಜಲಸಂಪನ್ಮೂಲ ಖಾತೆ.
RELATED ARTICLES  ಹೊಸ ವರ್ಷಕ್ಕೆ ಕೊಂಕಣ ರೈಲ್ವೆಯಿಂದ ವಿಶೇಷ ರೈಲು ಸಂಚಾರ ಆರಂಭ.