ಕೇಂದ್ರ ಲೋಕಸೇವಾ ಆಯೋಗ ಕಂಬೈನ್ಡ್‌ ಡಿಫೆನ್ಸ್ ಸರ್ವೀಸ್ ಪರೀಕ್ಷೆ 339 ಹುದ್ದೆಗಳ ಭರ್ತಿಗೆ ಪದವೀಧರರಿಂದ ಆನ್ಲೈನ್ ಅರ್ಜಿ ಆಹ್ವಾನ.

ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್, ಕಂಬೈನ್ಡ್‌ ಡಿಫೆನ್ಸ್‌ ಸರ್ವೀಸೆಸ್‌ ಪರೀಕ್ಷೆ ಮೂಲಕ 339 ಹುದ್ದೆಗೆ ಅಭ್ಯರ್ಥಿಗಳ ಆಯ್ಕೆಯನ್ನು ನಡೆಸಲಿದೆ. ಮಿಲಿಟರಿ ಸೇವೆ ಮಾಡಬಯಸುವ ಪದವಿ ಉತ್ತೀರ್ಣರಾದ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನೇಮಕಾತಿ ಪ್ರಕಟಣೆಯ ವಿವರಗಳನ್ನು ಸಂಕ್ಷಿಪ್ತವಾಗಿ ಈ ಕೆಳಗೆ ನೀಡಲಾಗಿದೆ. ಸಂಪೂರ್ಣ ಮಾಹಿತಿಗಾಗಿ ಇಲಾಖೆಯ ಅಧೀಕೃತ ವೆಬ್ ಸೈಟ್ ಭೇಟಿಕೊಡಿ. ಮತ್ತು ಅಧಿಸೂಚನೆ ಓದಿ.

RELATED ARTICLES  ಶೌರ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

*ಸೂಚನೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಪೂರ್ತಿಯಾಗಿ ಓದಿ, ಅರ್ಥೈಸಿ ನಂತರ ಅರ್ಜಿ ಸಲ್ಲಿಸತಕ್ಕದ್ದು.

1. ಒಟ್ಟು ಹುದ್ದೆಗಳು‌ : 339
2. ಹುದ್ದೆಗಳ ವಿವರ :
✓ ಭಾರತೀಯ ಮಿಲಿಟರಿ & ಆಫೀಸರ್ ಟ್ರೈನಿಂಗ್ ಅಕಾಡೆಮಿ : ಯಾವುದೇ ಪದವಿ
✓ ಇಂಡಿಯನ್ ನೇವಿ ಅಕಾಡೆಮಿ : ಬಿಇ ಪದವಿ
✓ ಏರ್‌ಫೋರ್ಸ್‌ ಅಕಾಡೆಮಿ : ಬಿಇ ಪದವಿ
3. ನೇಮಕಾತಿ ವಿಧಾನ : ಲಿಖಿತ ಸ್ಪರ್ಧಾತ್ಮಕ ಪರೀಕ್ಷೆ & ಇಂಟರ್ ವ್ಯೂ
4. ಅರ್ಜಿ ಸಲ್ಲಿಕೆ ವಿಧಾನ : ಆನ್‌ಲೈನ್‌
5.ವಯೋಮಿತಿ : 20 ಇಂದ 24 ವರ್ಷ.
6. ವಯೋಮಿತಿ ಸಡಿಲಿಕೆ : ನಿಯಮಾನುಸಾರ ಸಡಿಲಿಕೆ ಇದೆ
7.ಅರ್ಜಿ ಆರಂಭ ದಿನಾಂಕ : 04-08-2021
8.ಅರ್ಜಿ ಕೊನೆ ದಿನಾಂಕ : 24-08-2021
9. ಪರೀಕ್ಷಾ ಕೇಂದ್ರ : ಧಾರವಾಡ, ಬೆಂಗಳೂರು, ಮೈಸೂರು,
10.ವೆಬ್ ಸೈಟ್ : https://www.upsc.gov.in/
11 : ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು : ಮಾರ್ಕ್ಸ್ ಕಾರ್ಡ್, ಪೋಟೋ, ಸಹಿ, ಇಮೇಲ್ ಐಡಿ, ಮೊಬೈಲ್ ನಂ, ಜಾತಿ ಹಾಗೂ ಇತರೇ ಮೀಸಲಾತಿ ಪ್ರಮಾಣ ಪತ್ರ ಇದ್ದಲ್ಲಿ.
•┈•┈•┈•┈•┈•┈•┈•┈•┈•
ಸುಲಭವಾಗಿ ಮನೆಯಿಂದಲೇ ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು‌ ಸಂಪರ್ಕಿಸಬಹುದು.
“ಸ್ಟುಡೆಂಟ್ ಜೋನ್” ಯಲ್ಲಾಪುರ (ಉ.ಕ.)
ವ್ಯಾಟ್ಸಪ್ ನಂ : +91-962-015-9964‌

RELATED ARTICLES  ಡಾಟಾ ಎಂಟ್ರಿ ಆಪರೇಟರ್ ಅರ್ಜಿ ಆಹ್ವಾನ