ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ಕಳೆದ 35 ವರ್ಷಗಳಿಂದ ಕುಲದೇವತಾ ಅನುಗ್ರಹ ಮತ್ತು ಉತ್ತರಕನ್ನಡ ಜಿಲ್ಲೆಯ ಜನರ ಆಶೀರ್ವಾದದಿಂದ ವಿದ್ಯುತ್ ಸಾಮಗ್ರಿಗಳ ವ್ಯಾಪಾರ ವಹಿವಾಟು ನಡೆಸುತ್ತಿರುವ ಗಜಾನನ ಎಲೆಕ್ಟಿಕಲ್ ಕುಮಟಾ, ಈ ಕೆಳಕಂಡ ಸಾಮಗ್ರಿ ಮತ್ತು ಸೌಕರ್ಯಗಳನ್ನು ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಉತ್ತಮ ದರ್ಜೆಯ ಗುಣಮಟ್ಟ ಮತ್ತು ಉತ್ತಮ ದರದೊಂದಿಗೆ ತಲುಪಿಸಲು ಹೊಸದಾಗಿ ದಿಶಾ ಎಂಟರ್‌ಪ್ರೈಸಸ್ ಎಂಬ ವ್ಯಾಪಾರ ಮಳಿಗೆಯನ್ನು ಆರಂಭಿಸಿದೆ.
ಕುಮಟಾದ ಗಿಬ್ ಹೈಸ್ಕೂಲ್ ಸರ್ಕಲ್ ಹತ್ತಿರ ( ಗಿಬ್ ಸರ್ಕಲ್ ನಿಂದ ಪೇಟೆಗೆ ತೆರಳುವ ದಾರಿಯಲ್ಲಿ – ಕೋರ್ಟ ರಸ್ತೆ ) ಹೈಟೆಕ್ ಡೈಗ್ನೋಸ್ಟಿಕ್ ಪಕ್ಕದಲ್ಲಿರುವ ದಿಶಾ ಎಂಟರ್ಪ್ರೈಸಸ್ ಮಳಿಗೆ ಗ್ರಾಹಕ ಸೇವೆಗಾಗಿ ಸಿದ್ಧವಾಗಿದ್ದು, ಅಗತ್ಯ ಮಾಹಿತಿಗಾಗಿ 9632464146 ಗೆ ಸಂಪರ್ಕಿಸಬಹುದು.
‘ದಿಶಾ ಎಂಟರ್ಪ್ರೈಸಸ್’ ನಲ್ಲಿ ಲಭ್ಯವಿರುವ ಸಾಮಗ್ರಿಗಳು ಮತ್ತು ಸೌಕರ್ಯಗಳು.
* ಜಿಎಂ ಕಂಪನಿಯ ವಿದ್ಯುತ್ ಸಾಮಗ್ರಿಗಳ ಅಧಿಕೃತ ಮಾರಾಟಗಾರರು.
* ಬೆಸ್ಟನ್ ನೀರಾವರಿ ಮತ್ತು ಬೋರ್ವೆಲ್ ಪಂಪುಗಳ ಅಧಿಕೃತ ಮಾರಾಟಗಾರರು.
* ಸುಪ್ರೀಂ ಕಂಪನಿಯ ನೀರಿನ ಟ್ಯಾಂಕ್, ಪಿವಿಸಿ, ಸಿಪಿವಿಸಿ, ಪೈಪುಗಳು ಮತ್ತು ಬಿಡಿಭಾಗಗಳ ಅಧಿಕೃತ ಮಾರಾಟಗಾರರು.
* ಟಿಎಮ್ಪಿಎಲ್ ಕಂಪನಿಯ ಜನರೇಟರ್‌ಗಳು-1ಕೆ.ವಿ – 1050 ಕೆ.ವಿ ಅಧಿಕೃತಮಾರಾಟಗಾರರು.
* ಇನ್ವಟರ್‌ಗಳು- 800ವಿಎ – 10ಕೆವಿಎ, ಎಕ್ಸೆಡ್, ಲಿವ್ಗಾರ್ಡ್ ಅಧಿಕೃತ ಮಾರಾಟಗಾರರು.
* ಸೌರಶಕ್ತಿ (ಸೋಲಾರ್) ನೀರಿನ ಹೀಟರ್ ಮತ್ತು ಇನ್ವಟರ್‌ಗಳ ಅಧಿಕೃತ ಮಾರಾಟಗಾರರು.
* ಡ್ರಿಪ್ ಪೈಪುಗಳು ಮತ್ತು ಸಂಬಂಧಿತ ಸಾಮಗ್ರಿಗಳ ಅಧಿಕೃತ ಮಾರಾಟಗಾರರು.
*ಗ್ರಾಹಕರ ಅಮೂಲ್ಯ ವಾಹನಗಳಿಗಾಗಿ ಟೈರ್ (ಟ್ಯೂಬ್ /ಟ್ಯೂಬ್ಸ್) ಪಂಚರ್ ನಿರೋಧಕ ದ್ರವಗಳ ಅಧಿಕೃತ ವಿತರಕರು.
* ಆರೋಗ್ಯ, ವಾಹನ , ಗೃಹ , ಅಂಗಡಿ ಮಳಿಗೆಗಳ ವಿಮೆ ಮತ್ತು ಜೀವ ವಿಮಾ ಸೌಲಭ್ಯಗಳು.
ಒಂದೇ ಸೂರಿನಡಿಯಲ್ಲಿ ಎಲ್ಲಾ ವಿಧದ ವಸ್ತುಗಳು ಹಾಗೂ ವಿದ್ಯುತ್ ಉಪಕರಣಗಳು ಮತ್ತು ಬೇರೆ-ಬೇರೆ ಕಂಪನಿಗಳ ಕೃಷಿ ಸಂಬಂಧಿತ, ನೀರಾವರಿ ಸಂಬಂಧಿತ ಸಾಮಗ್ರಿಗಳು, ಮತ್ತು ವಿಮಾ ಸೌಲಭ್ಯಗಳನ್ನು ಪಡೆಯಲು ಇಂದೇ ಭೇಟಿ ನೀಡಿ..