2021 ಅಗಸ್ಟ್ ಪ್ರಸ್ತುತ ನೇಮಕಾತಿ ಹಂತದಲ್ಲಿರುವ ಸರ್ಕಾರಿ‌ ಉದ್ಯೋಗ, ಸ್ಪರ್ಧಾತ್ಮಕ ಪರೀಕ್ಷೆ, ವಿದ್ಯಾರ್ಥಿ ವೇತನದ ಮಾಹಿತಿ. ಮಿಸ್ ಮಾಡದೇ ಓದಿ..! ಉದ್ಯೋಗ ಹುಡುಕುತ್ತಿರುವ ನಿಮ್ಮ ಮಿತ್ರರಿಗೂ ಮಾಹಿತಿ ತಿಳಿಸಿ

ಗಮನಿಸಿ: ಎಲ್ಲಾ‌ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ಹೈಲೈಟ್ಸ್ ಮಾತ್ರ ನೀಡಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸುವ ಮುನ್ನ ಇಲಾಖೆಯ ಅಧೀಕೃತ ವೆಬ್ ಸೈಟ್ ಮೂಲಕ ನೋಟಿಫಿಕೇಷನ್ ಓದಿ ನಂತರ ಅರ್ಜಿ ಸಲ್ಲಿಸತಕ್ಕದ್ದು.
•┈•┈•┈•┈•┈•┈•┈•┈•┈•
1. 2021-22 ಸಾಲಿನ ಸರ್ಕಾರಿ ಡಿಪ್ಲೋಮಾ ಇನ್ ನರ್ಸಿಂಗ್ ಕೋರ್ಸ್ ಸರ್ಕಾರಿ ಕೋಟಾ ಸೀಟ್ ಗಳಿಗೆ ಪ್ರವೇಶಾತಿ ಆನ್ಲೈನ್ ಅರ್ಜಿ ಪ್ರಾರಂಭ
✓ವಿದ್ಯಾರ್ಹತೆ : ದ್ವಿತೀಯ ಪಿಯುಸಿ ಉತ್ತೀರ್ಣ
(SC/ST-35% / OTHER-40% ಅಂಕ)
✓ಅರ್ಜಿ ಪ್ರಾರಂಭ ದಿನಾಂಕ : 13-08-2021
✓ಅರ್ಜಿ ಕೊನೆಯ ದಿನಾಂಕ : 31-08-2021
✓ಅರ್ಜಿ ಶುಲ್ಕ : 400/-(C1/SCST :250/-)
•┈•┈•┈•┈•┈•┈•┈•┈•┈•

2 ಕೇಂದ್ರ ಲೋಕಸೇವಾ ಆಯೋಗ ಕಂಬೈನ್ಡ್‌ ಡಿಫೆನ್ಸ್ ಸರ್ವೀಸ್ ಎಕ್ಸಾಂ ಅರ್ಜಿ ಪ್ರಾರಂಭ
ಭಾರತೀಯ ಮಿಲಿಟರಿ & ಆಫೀಸರ್ ಟ್ರೈನಿಂಗ್ ಅಕಾಡೆಮಿ, ಇಂಡಿಯನ್ ನೇವಿ ಅಕಾಡೆಮಿ, ಏರ್‌ಫೋರ್ಸ್‌ ಅಕಾಡೆಮಿಯಲ್ಲಿ ಹುದ್ದೆಗಳು
✓ ಒಟ್ಟು ಹುದ್ದೆಗಳು‌ : 339
✓ ವಿದ್ಯಾರ್ಹತೆ : ಪದವಿ
✓ವಯೋಮಿತಿ : 20 ಇಂದ 24 ವರ್ಷ.
✓ವಯೋಸಡಿಲಿಕೆ : ನಿಯಮಾನುಸಾರ
✓ಅರ್ಜಿ ಆರಂಭ ದಿನಾಂಕ : 04-08-2021
✓ಅರ್ಜಿ ಕೊನೆ ದಿನಾಂಕ : 24-08-2021
✓ನೇಮಕಾತಿ ವಿಧಾನ : ಲಿಖಿತ ಸ್ಪರ್ಧಾತ್ಮಕ ಪರೀಕ್ಷೆ & ಇಂಟರ್ ವ್ಯೂ
✓ಅರ್ಜಿ ಸಲ್ಲಿಕೆ ವಿಧಾನ : ಆನ್‌ಲೈನ್‌
✓ಪರೀಕ್ಷಾ ಕೇಂದ್ರ : ಧಾರವಾಡ, ಬೆಂಗಳೂರು, ಮೈಸೂರು
•┈•┈•┈•┈•┈•┈•┈•┈•┈•

3. ಐ.ಡಿ.ಬಿ.ಐ ಬ್ಯಾಂಕ್ ದಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಗ್ರೇಡ್-“A” ಹುದ್ದೆಗಳು
✓ಒಟ್ಟು ಹುದ್ದೆಗಳು‌ : 650
✓ವಿದ್ಯಾರ್ಹತೆ : ಯಾವುದೇ ಪದವಿ ಉತ್ತೀರ್ಣ(60% ಅಂಕಗಳೊಂದಿಗೆ)
✓ಅರ್ಜಿ ಸಲ್ಲಿಕೆ ವಿಧಾನ : ಆನ್‌ಲೈನ್‌
✓ವಯೋಮಿತಿ : 21 ಇಂದ 28 ವರ್ಷ.
✓ವಯೋಮಿತಿ ಸಡಿಲಿಕೆ : SC/ST 05 ವರ್ಷ & OBC 03 ವರ್ಷ
✓ಅರ್ಜಿ ಆರಂಭ ದಿನಾಂಕ : 10-08-2021
✓ಅರ್ಜಿ ಕೊನೆ ದಿನಾಂಕ : 28-08-2021
✓ಅರ್ಜಿ ಶುಲ್ಕ‌ : SC/ST/PWD : 200 |GM/OBC : 1000 ರೂ
•┈•┈•┈•┈•┈•┈•┈•┈•┈•

4. ಯುಜಿಸಿ ನೆಟ್-2021 ಪರೀಕ್ಷೆಗೆ ನೋಂದಣಿ ಪ್ರಾರಂಭ
ಪದವಿ ಕಾಲೇಜು ಮತ್ತು ವಿವಿಗಳಲ್ಲಿ ಸಹಾಯಕ ಪ್ರಾಧ್ಯಾಪಕ ಮತ್ತು ಕಿರಿಯ ಸಂಶೋಧನಾ ಅಭ್ಯರ್ಥಿಗಳಾಗಲು ಅವಕಾಶ ಕಲ್ಪಿಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ UGC NET ನೋಂದಣಿ ಆರಂಭವಾಗಿದೆ. ಡಿಸೆಂಬರ್ 2020 ಮತ್ತು ಜೂನ್ ಆವೃತ್ತಿಗಳನ್ನು ವಿಲೀನಗೊಳಿಸಿ ಒಂದೇ ಪರೀಕ್ಷೆ ಮಾಡಲಾಗುತ್ತದೆ.
✓ಅರ್ಜಿ ಪ್ರಾರಂಭ ದಿನಾಂಕ :10-08-2021
✓ಅರ್ಜಿ ಕೊನೆಯ ದಿನಾಂಕ : 05-09-2021
✓ಶುಲ್ಕ ಪಾವತಿ ಅಂತಿಮ ದಿನಾಂಕ : 06-09-2021
•┈•┈•┈•┈•┈•┈•┈•┈•┈•

5. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದಲ್ಲಿ ಸಶಸ್ತ್ರ ಸೀಮಾಬಲ ಹೆಡ್ ಕಾನ್ಸ್‌ಟೇಬಲ್ (SSB) ಹುದ್ದೆಗಳು
✓ಒಟ್ಟು ಹುದ್ದೆಗಳು‌ : 115
✓ವಿದ್ಯಾರ್ಹತೆ : 10+2 ದ್ವಿತೀಯ ಪಿಯುಸಿ
✓ನೇಮಕಾತಿ ವಿಧಾನ : ದೇಹದಾರ್ಡ್ಯ &ದೈಹಿಕ ಸಹಿಷ್ಣುತೆ ಪರೀಕ್ಷೆ, ಲಿಖಿತ ಪರೀಕ್ಷೆ, ಟೈಪಿಂಗ್ ಪರೀಕ್ಷೆ, ದಾಖಲೆ ಪರಿಶೀಲನೆ & ವೈದ್ಯಕೀಯ ಪರೀಕ್ಷೆ
✓ದೈಹಿಕ ಅರ್ಹತಾ ವಿವರ :
@ ದೇಹದಾರ್ಢ್ಯ ಅರ್ಹತೆ ವಿವರ :
✓ಎತ್ತರ :165 CM (ಪುರುಷ) &155 CM(ಮಹಿಳೆ)
✓ಎದೆ ಸುತ್ತಳತೆ :77+5 CM (ಪುರುಷ)
@ ದೈಹಿಕ ಸಹಿಷ್ಣುತೆ ಅರ್ಹತೆ ವಿವರ :
✓ಓಟ (RUN)-1.6 KM in 6.30 Minutes (ಪುರುಷ)
✓700 Meter in 04 Minutes (ಮಹಿಳೆ)
✓ವಯೋಮಿತಿ : 18 ಇಂದ 25 ವರ್ಷ.
✓ವಯೋ ಸಡಿಲಿಕೆ : SC/ST 05 & OBC 03 ವರ್ಷ
✓ಅರ್ಜಿ ಆರಂಭ ದಿನಾಂಕ : 22-07-2021
✓ಅರ್ಜಿ ಕೊನೆ ದಿನಾಂಕ : 24-08-2021
✓ಅರ್ಜಿ ಶುಲ್ಕ‌ : SC/ST/ಮಹಿಳೆ : 00 |GM/OBC : 100 ರೂ
•┈•┈•┈•┈•┈•┈•┈•┈•┈•

RELATED ARTICLES  ಜನ, ಜಾನುವಾರುಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಕ್ಕೆ ಸೂಚನೆ.

6. ಸ್ಟಾಫ್ ಸೆಲೆಕ್ಷನ್ ಕಮೀಷನ್ ನಿಂದ ಕೇಂದ್ರ ಭದ್ರತಾ ಪಡೆಗಳಲ್ಲಿ 25271 GD ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕಾತಿ
✓ವಿದ್ಯಾರ್ಹತೆ : 10ನೇ ತರಗತಿ ಉತ್ತೀರ್ಣ.
✓ಒಟ್ಟು ಹುದ್ದೆಗಳ ಸಂಖ್ಯೆ : 25271
✓ವಿವಿಧ ಪಡೆ ಹುದ್ದೆಗಳ ವಿವರ
1.ಗಡಿ ಭದ್ರತಾ ಪಡೆ : 7545
2.ಕೇಂದ್ರ ಕೈಗಾರಿಕಾ ಭದ್ರತಾ ಪಡೆ : 8464
3.ಸಶಸ್ತ್ರ ಸೀಮಾಬಲ : 3806
4.ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್‌ : 1431
5.ಅಸ್ಸಾಂ ರೈಫಲ್ಸ್‌ : 3785
6.ಸೆಕ್ರೇಟರಿಯಟ್ ಸೆಕ್ಯೂರಿಟಿ ಫೋರ್ಸ್‌ : 240
✓ವಯೋಮಿತಿ : 18 ವರ್ಷ- 23 ವರ್ಷ.
✓ಅರ್ಜಿ ಆರಂಭ ದಿನಾಂಕ : 17-07-2021
✓ಅರ್ಜಿ ಕೊನೆ ದಿನಾಂಕ : 31-08-2021
✓ಅರ್ಜಿ ಶುಲ್ಕ : SC/ST : 00|GM/OBC : 100 ರೂ
•┈•┈•┈•┈•┈•┈•┈•┈•┈•

7. ಭಾರತೀಯ ವಾಯುಪಡೆಯಲ್ಲಿ ಗ್ರೂಪ್‌ ‘ಸಿ’ ವಿವಿಧ ‌282 ಹುದ್ದೆಗಳಿಗೆ ಅರ್ಜಿ ಆಹ್ವಾನ
✓ಹುದ್ದೆಗಳು : ಇಂಡಿಯನ್‌ ಏರ್‌ಪೋರ್ಸ್‌ ಸೂಪರಿಂಟೆಂಡಂಟ್, ಎಲ್‌ಡಿಸಿ, ಸ್ಟೋರ್‌ ಕೀಪರ್, ಕುಕ್‌, ಕಾರ್ಪೆಂಟರ್, ಕಾಪರ್ ಸ್ಮಿತ್, ಫಿಟ್ಟರ್, ಟೇಲರ್, ಪೇಂಟರ್ ಹುದ್ದೆಗಳು
✓ವಿದ್ಯಾರ್ಹತೆ : SSLC/PUC/ITI ಹುದ್ದೆಗನುಗುಣವಾಗಿ
✓ಅರ್ಜಿ ಪ್ರಾರಂಭ ದಿನಾಂಕ : 07-08-2021
✓ಅರ್ಜಿ ಕೊನೆ ದಿನಾಂಕ: ನೋಟಿಫಿಕೇಶನ್‌ ಪ್ರಕಟ ದಿನಾಂಕದಿಂದ 30 ದಿನ.
✓ವಯೋಮಿತಿ : ಕನಿಷ್ಠ 18 ಮತ್ತು ಗರಿಷ್ಠ 25 ವರ್ಷ
✓ಅರ್ಜಿ ಸಲ್ಲಿಸುವ ವಿಧಾನ : ನಿಗದಿತ ಅರ್ಜಿ ನಮೂನೆಯಲ್ಲಿ ಭರ್ತಿಮಾಡಿ ಅಭ್ಯರ್ಥಿಗಳು ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ಟೈಪ್‌ ಮಾಡಿದ ರೆಸ್ಯೂಮ್ ಮತ್ತು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಆಯ್ದ ಏರ್‌ ಫೋರ್ಸ್‌ ಯುನಿಟ್‌ ಗೆ ಪೋಸ್ಟ್ ಮುಖಾಂತರ ಕಳುಹಿಸಬೇಕು.
•┈•┈•┈•┈•┈•┈•┈•┈•┈•

8. ರೈಲ್ವೆ ಸಚಿವಾಲಯ ಅಧೀನದ ರೈಲ್ವೆ ವ್ಹೀಲ್‌ ಫ್ಯಾಕ್ಟರಿ ಲಿಮಿಟೆಡ್. ಬೆಂಗಳೂರು ದಲ್ಲಿ ವಿವಿಧ ತಾಂತ್ರಿಕ ಅಪ್ರೆಂಟಿಸ್ ಹುದ್ದೆಗಳು
✓ವಿದ್ಯಾರ್ಹತೆ : 10ನೇ ತರಗತಿ & NCVT NTC ತರಬೇತಿ ಪ್ರಮಾಣಪತ್ರ ಹೊಂದಿರಬೇಕು.ಮತ್ತು‌ ಕರ್ನಾಟಕ ರಾಜ್ಯ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೋಂದಾಯಿಸಿರತಕ್ಕದ್ದು.
✓ಒಟ್ಟೂ ಹುದ್ದೆಗಳು : 206
✓ಹುದ್ದೆಗಳ ವಿವರ : ಫಿಟ್ಟರ್, ಮಷಿನಿಸ್ಟ್‌, ಮೆಕ್ಯಾನಿಕ್, ಟರ್ನರ್ ,
✓ಅರ್ಜಿ ಕೊನೆ ದಿನಾಂಕ : 13-09-2021
✓ವಯೋಮಿತಿ : ಕನಿಷ್ಠ ಅರ್ಹತೆಗಳು: 15 ಇಂದ 24 ವರ್ಷ. ವರ್ಗಾವಾರು ವಯೋಮಿತಿ ಸಡಿಲಿಕೆ ಇದೆ
✓ಅಪ್ಲಿಕೇಶನ್‌ ಶುಲ್ಕ : ರೂ.100. (SCST, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ)
✓ಅರ್ಜಿ ವಿಧಾನ : ಆಫ್‌ಲೈನ್. ನಿಗದಿತ ಅರ್ಜಿ ನಮೂನೆಯನ್ನು ಭರ್ತಿಮಾಡಿ ಪೋಸ್ಟ್ ಮಾಡಬೇಕು.
•┈•┈•┈•┈•┈•┈•┈•┈•┈•

RELATED ARTICLES  ಬ್ರಾಡ್ ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ (ಬಿಇಸಿಐಎಲ್) ದಲ್ಲಿ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ನೇಮಕಾತಿ.

9. ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ಅನುಯಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ
✓ಹುದ್ದೆಯ ಹೆಸರು : ಅನುಯಾಯಿ
✓ಹುದ್ದೆಗಳ ಸಂಖ್ಯೆ : 250
✓ವಿದ್ಯಾರ್ಹತೆ : 10ನೇ ತರಗತಿ
✓ಅರ್ಜಿ ಆರಂಭಿಕ ದಿನಾಂಕ : 30-07-2021
✓ಅರ್ಜಿ ಕೊನೆ ದಿನಾಂಕ : 30-08-2021
✓ವಯೋಮಿತಿ : ಕನಿಷ್ಠ 18 ಗರಿಷ್ಠ 30 ವರ್ಷ
(SCST, CAT-1, 2A, 2B, 3A, 3B ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ)
✓ದಿನಾಂಕ 30-08-1991 ರಿಂದ 30-08-2003 ರ ನಡುವೆ ಜನಿಸಿರಬೇಕು.
✓ಅರ್ಜಿ ಶುಲ್ಕ : GM&OBC ರೂ.250. ST/SC/CAT-1 ಅಭ್ಯರ್ಥಿಗಳಿಗೆ ರೂ.100.

•┈•┈•┈•┈•┈•┈•┈•┈•┈•

10. ನಾರ್ಥ್ ಸೆಂಟ್ರಲ್ ರೈಲ್ವೆಯಲ್ಲಿ ಟ್ರೇಡ್‌ ಅಪ್ರೆಂಟಿಸ್‌ ಹುದ್ದೆಗಳು
✓ಒಟ್ಟೂ ಹುದ್ದೆಗಳು : 1664
✓ಶೈಕ್ಷಣಿಕ ಅರ್ಹತೆ : ಐಟಿಐ ಉತ್ತೀರ್ಣ
✓ಅರ್ಜಿ ಆರಂಭಿಕ ದಿನಾಂಕ : 02-08-2021
✓ಅರ್ಜಿ ಕೊನೆ ದಿನಾಂಕ : 01-09-2021
✓ವಯೋಮಿತಿ : ಕನಿಷ್ಠ 15 ಗರಿಷ್ಠ 24
✓ಅರ್ಜಿ ಶುಲ್ಕ : GM ರೂ.100. SCST, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ
•┈•┈•┈•┈•┈•┈•┈•┈•┈•

11. ಹಾವೇರಿ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ & ಸಹಾಯಕಿಯರ ಹುದ್ದೆಗಳು
✓ಅರ್ಜಿ ಸಲ್ಲಿಕೆ ವಿಧಾನ : ಆನ್ಲೈನ್
✓ಅರ್ಜಿ ಕೊನೆಯ ದಿನಾಂಕ : 23 ಅಗಸ್ಟ್ 2021
✓ಒಟ್ಟೂ ಹುದ್ದೆಗಳು : 83 ಹುದ್ದೆ
✓ವಿದ್ಯಾರ್ಹತೆ : ಕಾರ್ಯಕರ್ತೆ : 10 ನೇ ತರಗತಿ & ಸಹಾಯಕಿ : 04 ನೇ ತರಗತಿ (ಸ್ಥಳೀಯ & ಮಹಿಳೆಯಾಗಿರಬೇಕು)
✓ವಯೋಮಿತಿ : 18 ಇಂದ 35 ವರ್ಷ.
•┈•┈•┈•┈•┈•┈•┈•┈•┈•

12. ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ನಲ್ಲಿ ಟ್ರೇಡ್‌ ಮತ್ತು ಟೆಕ್ನೀಷಿಯನ್‌ ಅಪ್ರೆಂಟಿಸ್ ಹುದ್ದೆಗಳು
✓ಒಟ್ಟೂ ಹುದ್ದೆಗಳು : 480
ಕರ್ನಾಟಕದಲ್ಲಿ ಟ್ರೇಡ್ ಅಪ್ರೆಂಟಿಸ್ 87 ಮತ್ತು ಟೆಕ್ನೀಷಿಯನ್ ಅಪ್ರೆಂಟಿಸ್ 10 ಹುದ್ದೆಗಳಿವೆ.
✓ಅರ್ಜಿ ಆರಂಭಿಕ ದಿನಾಂಕ : 13-08-2021
✓ಅರ್ಜಿ ಕೊನೆ ದಿನಾಂಕ: 28-08-2021
✓ವಯೋಮಿತಿ : ಕನಿಷ್ಠ 18 ಗರಿಷ್ಠ 24 ವರ್ಷ
✓ಅರ್ಜಿ ಸಲ್ಲಿಕೆ ವಿಧಾನ : ಆನ್ಲೈನ್
✓ವಯೋಮಿತಿ ಸಡಿಲಿಕೆ : ನಿಯಮ ಅನ್ವಯ ಆಗಲಿದೆ.
✓ವಿದ್ಯಾರ್ಹತೆ : ಟ್ರೇಡ್ ಅಪ್ರೆಂಟಿಸ್ : ಐಟಿಐ ಉತ್ತೀರ್ಣ, ಟೆಕ್ನೀಷಿಯನ್ ಅಪ್ರೆಂಟಿಸ್ : ಡಿಪ್ಲೊಮಾ.
•┈•┈•┈•┈•┈•┈•┈•┈•┈•
13. SSP ವಿದ್ಯಾರ್ಥಿವೇತನ ನೋದಣಿ ದಿನಾಂಕ ವಿಸ್ತರಣೆ :
ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 2020-21 ನೇ ಸಾಲಿನ ಎಸ್.ಎಸ್.ಪಿ ವಿದ್ಯಾರ್ಥಿವೇತನದ ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವನ್ನು 31 ಅಗಸ್ಟ್ 2021 ರವರೆಗೆ ಮುಂದುವರೆಸಲಾಗಿದೆ.
•┈•┈•┈•┈•┈•┈•┈•┈•┈•

ಸುಲಭವಾಗಿ ಮನೆಯಿಂದಲೇ ಎಲ್ಲಾ ಸರ್ಕಾರಿ ಉದ್ಯೋಗ, ವಿದ್ಯಾರ್ಥಿವೇತನ, ಸ್ಪರ್ಧಾತ್ಮಕ ಪರೀಕ್ಷೆ ಸಂಬಂಧಿಸಿದ ಮಾಹಿತಿಗಾಗಿ ಮತ್ತು ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು‌ ಸಂಪರ್ಕಿಸಿ. ಸ್ಟುಡೆಂಟ್ ಜೋನ್” ಯಲ್ಲಾಪುರ (ಉ.ಕ.)
ವ್ಯಾಟ್ಸಪ್ ನಂ : +91-962-015-9964‌
Whatsapp Web : https://wa.me/919620159964