ಭಟ್ಕಳ : ನಾಡಿನ ಹಿರಿಯ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಹಂತಕರನ್ನು ಬಂಧಿಸುವಂತೆ ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ನಿಂದ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಸಲಾಯಿತು.

RELATED ARTICLES  ನೆನಪಿನ ಚೌಕಟ್ಟಿನಲ್ಲಿ ಸೇರಿ ಹೋದ ಚೌಪದಿ ಸರದಾರ ವಿಡಂಬಾರಿ ಸರ್.

ಈ ಸಂದರ್ಭದಲ್ಲಿ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ, ಗೌರವ ಕೋಶಾಧ್ಯಕ್ಷ ಶ್ರೀಧರ ಶೇಟ್, ಸಾಹಿತಿ ಮಾನಾಸುತ, ಆರ್.ಎಸ್.ನಾಯಕ, ಕಸಾಪ ಸಂಘ ಸಂಸ್ಥೆ ಪ್ರತಿನಿದಿ ವೆಂಕಟೇಶ ನಾಯ್ಕ ಆಸರಕೇರಿ, ಎಮ್.ಎಸ್.ನಾಯ್ಕ ಮಣ್ಕುಳಿ,ಕಸಾಪ ಆಜೀವ ಸದಸ್ಯ ರಝಾ ಮಾನ್ವಿ, ಮುಜಾಹಿದ್ ಮುಸ್ತಫಾ ಮುಂತಾದವರು ಉಪಸ್ಥಿತರಿದ್ದರು.

RELATED ARTICLES  ಭಟ್ಕಳದ ಬೆಣಂದೂರಿನಲ್ಲಿ ಕೊಲೆ ಮಾಡಿ ತಲೆ ಮರೆಸಿಕೊಂಡ ಆರೋಪಿತರು ಅಂದರ್