ಮಿಲಿಟರಿ ಸೇವೆ ಮಾಡಬಯಸುವವರಿಗೆ ಸುವರ್ಣಾವಕಾಶ. ಯಾವುದೇ ಪದವಿ ಉತ್ತೀರ್ಣರಾದ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸಂಪೂರ್ಣ ಮಾಹಿತಿಗಾಗಿ ಇಲಾಖೆಯ ಅಧೀಕೃತ ವೆಬ್ ಸೈಟ್ ಭೇಟಿಕೊಡಿ. ಮತ್ತು ಅಧಿಸೂಚನೆ ಓದಿ.

1. ಒಟ್ಟು ಹುದ್ದೆಗಳು‌ : 339
2. ಹುದ್ದೆಗಳ ವಿವರ :
✓ ಭಾರತೀಯ ಮಿಲಿಟರಿ & ಆಫೀಸರ್ ಟ್ರೈನಿಂಗ್ ಅಕಾಡೆಮಿ : ಯಾವುದೇ ಪದವಿ
✓ ಇಂಡಿಯನ್ ನೇವಿ & ಏರ್‌ಫೋರ್ಸ್‌ ಅಕಾಡೆಮಿ : ಬಿಇ ಪದವಿ
3. ನೇಮಕಾತಿ ವಿಧಾನ : ಲಿಖಿತ ಸ್ಪರ್ಧಾತ್ಮಕ ಪರೀಕ್ಷೆ & ಇಂಟರ್ ವ್ಯೂ
4. ಅರ್ಜಿ ಸಲ್ಲಿಕೆ ವಿಧಾನ : ಆನ್‌ಲೈನ್‌
5.ವಯೋಮಿತಿ : 20 ಇಂದ 24 ವರ್ಷ.
6. ವಯೋಮಿತಿ ಸಡಿಲಿಕೆ : ನಿಯಮಾನುಸಾರ ಸಡಿಲಿಕೆ
7.ಅರ್ಜಿ ಆರಂಭ ದಿನಾಂಕ : 04-08-2021
8.ಅರ್ಜಿ ಕೊನೆ ದಿನಾಂಕ : 24-08-2021
9. ಪರೀಕ್ಷಾ ಕೇಂದ್ರ : ಧಾರವಾಡ, ಬೆಂಗಳೂರು, ಮೈಸೂರು,
10.ವೆಬ್ ಸೈಟ್ : https://www.upsc.gov.in/

RELATED ARTICLES  ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯೂಎಸ್’ಎಸ್’ಬಿ)ಯ ಬಿ ಮತ್ತು ಸಿ ದರ್ಜೆಯ ವಿವಿಧ ಸ್ಥಳೀಯ ವೃಂದದ (ಹೈ-ಕ) ಹುದ್ದೆಗಳಿಗೆ ನೇರ ನೇಮಕಾತಿ.

ಸುಲಭವಾಗಿ ಮನೆಯಿಂದಲೇ ಅರ್ಜಿ ಸಲ್ಲಿಸಲು ಸಂಪರ್ಕಿಸಬಹುದು. ಸ್ಟುಡೆಂಟ್ ಜೋನ್ ಯಲ್ಲಾಪುರ
https://wa.me/919620159964