ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ ಬಳಿಯ ಮುಗ್ವೆಖಾನ್ವಾಡಿಯಲ್ಲಿ ಬಾರಿ ಗಾತ್ರದ ಕಾಳಿಂಗ ಸರ್ಪ ಒಂದು ಪತ್ತೆಯಾಗಿದೆ, ಕಾಲಿಂಗ ಸರ್ಪ ಮತ್ತು ದೊಡ್ಡದಾದ ಹೆಬ್ಬಾವು ಒಂದು ಸೇಣಸಾಡುತ್ತಿದ್ದು ಇದನ್ನು ಕಂಡ ಗ್ರಾಮದ ಸಾರ್ವಜನಿಕರು ಉರಗತಜ್ಞರನ್ನು ಕರೆಸಿ ಎರಡು ಹಾವನ್ನು ರಕ್ಷಿಸಿದ್ದಾರೆ. 6 ಅಡಿ ಉದ್ದ ಇರುವ ಸರ್ಪವನ್ನು ಗ್ರಾಮದ ಸಾರ್ವಜನಿಕರರು ನೋಡಿ ಬೆಚ್ಚಿ ಬಿದ್ದಿದ್ದಾರೆ. ಉರಗ ತಜ್ಞ ಪವನ ನಾಯ್ಕ ಸಹಾಯದಿಂದ ಕಾಡಿನ ಆಸ್ತಿಯಾದ ಹಾವನ್ನು ಪುನಃ ಕಾಡಿಗೆ ಬಿಡುವ ಕಾರ್ಯ ನಡೆದಿದೆ. ಆದರೆ ನಾಗರ ಹಾವು ಮತ್ತು ಹೆಬ್ಬಾವಿನ ಸೇಣಾಸಾಟ ಮಾತ್ರ ನೋಡುಗರ ಗಮನ ಸಳೆಯಿತು.

RELATED ARTICLES  ಹಿಂದು ಜನ ಜಾಗ್ರತಿ ಸಮಿತಿಯಿಂದ ಮನವಿ

ವಿಡಿಯೋ..