ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು ಪೀಠದಲ್ಲಿ‌ ದ್ವಿತೀಯ ದರ್ಜೆ ಸಹಾಯಕ (SDA-Second Divisional Clerk) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ, ವಯೋಮಿತಿ, ಅರ್ಜಿ ದಿನಾಂಕ ಮುಂತಾದ ಮಾಹಿತಿಗಳನ್ನು ತಿಳಿಯಲು ಮುಂದೆ ಓದಿ.

ಸೂಚನೆ : ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಇಲಾಖೆಯ ಅಧೀಕೃತ ವೆಬ್ ಸೈಟ್ ಮೂಲಕ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸತಕ್ಕದ್ದು.

ಒಟ್ಟು ಹುದ್ದೆಗಳು‌ : 142 ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳು

ವಿದ್ಯಾರ್ಹತೆ : ಪದವಿ ಉತ್ತೀರ್ಣ. (ಕಲಾ,ವಾಣಿಜ್ಯ, ವಿಜ್ಞಾನ, ಕಂಪ್ಯೂಟರ್ ಅಪ್ಲಿಕೇಶನ್, ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಯಾವುದಾದರೂ ಪದವಿಯಲ್ಲಿ SCST ಅಭ್ಯರ್ಥಿಗಳು ಕನಿಷ್ಠ 50% ಅಂಕಗಳೊಂದಿಗೆ ಮತ್ತು GM & OBC ಅಭ್ಯರ್ಥಿಗಳು ಕನಿಷ್ಠ 55% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಮತ್ತು ಬೇಸಿಕ್ ಕಂಪ್ಯೂಟರ್ ಕೋರ್ಸ್ ಸರ್ಟಿಫಿಕೇಟ್ ಹೊಂದಿರಬೇಕು.

RELATED ARTICLES  ಕುಮಟಾದಲ್ಲಿ ಅತ್ಯುತ್ತಮ ಉದ್ಯೋಗ ಅವಕಾಶ ನಿಮಗಾಗಿ

ನೇಮಕಾತಿ ವಿಧಾನ : ಲಿಖಿತ ಪರೀಕ್ಷೆ & ಇಂಟರ್ ವ್ಯೂ‌

ಉದ್ಯೋಗ ಸ್ಥಳ : ಕರ್ನಾಟಕ ಉಚ್ಚ ನ್ಯಾಯಾಲಯ ಪೀಠ (ಬೆಂಗಳೂರು, ಧಾರವಾಡ, ಕಲಬುರಗಿ)

ಅರ್ಜಿ ಶುಲ್ಕ: SC,ST, ಪ್ರವರ್ಗ-1 ಅಭ್ಯರ್ಥಿಗಳಿಗೆ 200 ರೂ ಹಾಗೂ ಇತರೆ ಅಭ್ಯರ್ಥಿಗಳಿಗೆ 350 ರೂ.

ಅರ್ಜಿ ಆರಂಭ ದಿನಾಂಕ : 25-08-2021

ಅರ್ಜಿ ಕೊನೆ ದಿನಾಂಕ : 24-09-2021

ಶುಲ್ಕ ಪಾವತಿ ಕೊನೆಯ ದಿನಾಂಕ : 27-09-2021

ಅರ್ಜಿ ಸಲ್ಲಿಕೆ ವಿಧಾನ : ಆನ್‌ಲೈನ್‌

RELATED ARTICLES  ಇಲ್ಲಿದೆ ಉತ್ತಮ ಉದ್ಯೋಗ ಅವಕಾಶ.

ವಯೋಮಿತಿ : ಸಾಮಾನ್ಯ 18 ರಿಂದ 35 ವರ್ಷ.

ವಯೋಮಿತಿ ಸಡಿಲಿಕೆ : 2A,2B,3A,3B ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಮತ್ತು ಪ್ರವರ್ಗ-1,SC,ST ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಸಡಿಲಿಕೆ ಇದೆ.

ಶುಲ್ಕ ಪಾವತಿ ವಿಧಾನ : ಆನ್ಲೈನ್ ಅಥವಾ ಬ್ಯಾಂಕ್ ಚಲನ್ ಮೂಲಕ

ವೆಬ್ ಸೈಟ್ :https://karnatakajudiciary.kar.nic.in/recruitment.php

ಅರ್ಜಿ ಸಲ್ಲಿಸಲು ಬೇಕಾಗುವ ಸಾಮಾನ್ಯ ದಾಖಲೆಗಳು : ಎಲ್ಲಾ‌ ಮಾರ್ಕ್ಸ್ ಕಾರ್ಡ್, ಕಂಪ್ಯೂಟರ್ ಸರ್ಟಿಫಿಕೇಟ್,ಇ-ಮೇಲ್ ಐಡಿ, ಮೊಬೈಲ್ ನಂ, ಪೋಟೋ,‌ಸಹಿ, ಜಾತಿ ಮತ್ತು ಇತರೇ ಮೀಸಲಾತಿ ಪ್ರಮಾಣ ಪತ್ರಗಳು,

ಸುಲಭವಾಗಿ ಮನೆಯಿಂದಲೇ ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಸಂಪರ್ಕಿಸಬಹುದು. ಸ್ಟುಡೆಂಟ್ ಜೋನ್ ಯಲ್ಲಾಪುರ. ವ್ಯಾಟ್ಸಪ್ ನಂ : 9620159964