ಕಾರವಾರ : ನಾಳೆ ಉತ್ತರಕನ್ನಡ ಜಿಲ್ಲೆಯಲ್ಲಿ ಒಟ್ಟೂ 5160 ಕೋವೀಶೀಲ್ಡ್ ಹಾಗೂ 980 ಕೋವ್ಯಾಕ್ಸೀನ್ ಲಸಿಕೆ ಲಭ್ಯವಿದೆ. ಹೊನ್ನಾವರ 80, ಜೋಯ್ಡಾ 1500, ಕಾರವಾರ 110, ಮುಂಡಗೋಡ 490, ಕುಮಟಾ 910, ಶಿರಸಿ 820, ಯಲ್ಲಾಪುರ 40, ಜಿಲ್ಲಾ ಆಸ್ಪತ್ರೆಯಲ್ಲಿ 250, ಹಾಗೂ ನೇವಿಯಲ್ಲಿ 960 ಕೋವೀಶೀಲ್ಡ್ ಲಭ್ಯವಿದೆ.

RELATED ARTICLES  ರಿಯಲ್ ಹೀರೋ ಆಗಿ ಕಂಗೊಳಿಸಿದ ಸಿ.ಅರ್.ನಾಯ್ಕ! ಸಾಧಕರು ಎಂದರೆ ಹೀಗಿರಬೇಕು.

ಹೊನ್ನಾವರ 60, ಕುಮಟಾ 570, ಶಿರಸಿ 190, ಜಿಲ್ಲಾ ಆಸ್ಪತ್ರೆ 70, ದಾಂಡೇಲಿ 40, ನೇವಿಯಲ್ಲಿ 50 ಕೋವ್ಯಾಕ್ಸೀನ್ ಲಭ್ಯವಿದೆ.

ಕುಮಟಾದಲ್ಲಿ ಎಲ್ಲೆಲ್ಲಿ?

IMG 20210903 201812

ಸಾರ್ವಜನಿಕರು ಯಾವುದೇ ಗೊಂದಲ ಮಾಡಿಕೊಳ್ಳದೆ, ಆಶಾ ಕಾರ್ಯಕರ್ತೆಯರು, ತಾಲೂಕಾ ಆರೋಗ್ಯ ಸಿಬ್ಬಂದಿಗಳಿoದ ಮಾಹಿತಿ ಪಡೆದು , ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ಪಡೆದುಕೊಳ್ಳಬೇಕಿದೆ. ಲಸಿಕೆ ಪಡೆಯುವಲ್ಲಿ ಸುಖಾಸುಮ್ಮನೆ ಬಂದಲ ಸೃಷ್ಟಿಸುವುದು ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡಿದೆ ಕೊರೋನಾ ನಿಯಮಗಳನ್ನು ಮೀರುವಂತಹ ಕಾರ್ಯ ಮಾಡಬಾರದೆಂದು ಇದೇ ಸಂದರ್ಭದಲ್ಲಿ ಅಧಿಕಾರಿಗಳು ಜನರಲ್ಲಿ ವಿನಂತಿ ಮಾಡಿದ್ದಾರೆ.

RELATED ARTICLES  ಪ್ರೀತಿಯ ಪ್ರಧಾನಿಗೊಂದು ಬಹಿರಂಗ ಪತ್ರ.