ಕಾರವಾರ: ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ ಉತ್ತಮ ಶಿಕ್ಷಕರ ಪ್ರಶಸ್ತಿ ಘೋಷಿಸಲಾಗಿದೆ. ಸೆ. ೫ ರಂದು ಕಾರವಾರದ ಹಿಂದೂ ಹೈಸ್ಕೂಲ್‌ನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಕಿರಿಯ ಪ್ರಾಥಮಿಕ ವಿಭಾಗ:

ಕಾರವಾರ: ಇಡೂರನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವನಿತಾ ಎಸ್. ನಾಯ್ಕ (ಸ.ಶಿ.), ಅಂಕೋಲಾ : ವಂದಿಗೆ ಆಗೇರಕೇರಿ ಕಿರಿಯ ಪ್ರಾಥಮಿಕ ಶಾಲೆಯ ಭಾರತಿ ಗಣಪತಿ ನಾಯಕ (ಸ.ಶಿ.), ಕುಮಟಾ: ಊಳ್ಳೂರುಮಠ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶ್ರೀಕಾಂತ ಮಂಜುನಾಥ ಆಚಾರಿ (ಸ.ಶಿ.), ಹೊನ್ನಾವರ: ಕೂಡ್ಲದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸತ್ಯನಾರಾಯಣ ಲಕ್ಷಿö್ಮ ನಾರಾಯಣ ಹೆಗಡೆ (ಸ.ಶಿ.), ಭಟ್ಕಳ: ಮೂಡಭಟ್ಕಳದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗೀತಾ ಶಿರೂರ್ (ಸ.ಶಿ.).

RELATED ARTICLES  ಯಕ್ಷಗಾನ ರಂಗಕ್ಕೆ ಇನ್ನೊಂದು ಆಘಾತ : ಹಳೆಯ ಪರಂಪರೆಯ ಮತ್ತೊಂದು ಹಿರಿಯಕೊಂಡಿ ಕಳಚಿದೆ.

ಹಿರಿಯ ಪ್ರಾಥಮಿಕ ವಿಭಾಗ

ಕಾರವಾರ: ಚೆಂಡಿಯಾ ನಂ. ೧ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜ್ಯೋತಿ ಬಾಬನಿ ಗುನಗಿ (ಸ.ಶಿ.), ಅಂಕೋಲಾ : ತೆಂಕಣಕೇರಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಯಾಸ್ಮೀನಬಾನು ಎ. ಶೇಖ(ಸ.ಶಿ.), ಕುಮಟಾ: ಗುಡೇಅಂಗಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಸಂತ ವಸುದೇವ ಶಾನಭಾಗ (ದೈಹಿಕ ಶಿಕ್ಷಕರು). ಹೊನ್ನಾವರ: ಹಿರೇಮಠದ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ಬೀಬಿ ಫರೀದಾ ಐ ಶೇಖ್ (ಮು.ಶಿ.), ಭಟ್ಕಳ: ಕುಕನೀರನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ರೇಖಾ ವಿ. ಪಟಗಾರ (ಸ.ಶಿ.)

RELATED ARTICLES  ಮುಕ್ತಾಯಗೊಂಡ ರವಿರಾಜ ಟ್ರೋಫಿ : Raj XI ಅಂಕೋಲಾದ ಮುಡಿಗೆ ಟ್ರೋಫಿ.

ಪ್ರೌಢಶಾಲಾ ವಿಭಾಗ:

ಕಾರವಾರ : ತೋಡುರನ ಸರಕಾರಿ ಪ್ರೌಢಶಾಲೆಯ ಉಮೇಶ ಕೆ. ನಾಯಕ (ದೈಹಿಕ ಶಿಕ್ಷಕರು), ಅಂಕೋಲಾ: ಬೇಲೇಕೇರಿ ಸರಕಾರಿ ಪ್ರೌಢಶಾಲೆಯ ಪ್ರಶಾಂತ ದಿನಕರ ನಾಯ್ಕ (ಸ.ಶಿ.), ಕುಮಟಾ: ಗಿಬ್ ಹೈಸ್ಕೂಲ್‌ನ ಡಿ.ಜಿ. ಶಾಸ್ತ್ರೀ (ಮು.ಶಿ.), ಗೇರಸೊಪ್ಪಾ ಸರಕಾರಿ ಪ್ರೌಢಶಾಲೆಯ ಬಾಬು ಲಚ್ಚಯ್ಯ ನಾಯ್ಕ (ಸ.ಶಿ.), ಭಟ್ಕಳ- ಮುಂಡಳ್ಳಿ ಸರಕಾರಿ ಪ್ರೌಢಶಾಲೆಯ ಚೆನ್ನವೀರಪ್ಪ ಆರ್. ಹೊಸಮನಿ (ಚಿತ್ರಕಲಾ ಶಿಕ್ಷಕ) ಯವರಿಗೆ ಪ್ರಶಸ್ತಿ ಘೋಷಿಸಲಾಗಿದೆ.