ಶಿರಸಿ: 220/11 ಕೆ.ವಿ ಹಾಗೂ 110/11 ಕೆ.ವಿ ಉಪಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾರ್ಯವನ್ನು ಹಾಗೂ ಶಿರಸಿ ಪಟ್ಟಣ ಶಾಖೆಯಲ್ಲಿ ಶಿಥಿಲಗೊಂಡಿರುವ ವಿದ್ಯುತ್ ತಂತಿ ಬದಲಾವಣೆ ಕಾಮಗಾರಿ ಹಾಗೂ 11 ಕೆ.ವಿ ಜಿ.ಓ.ಎಸ್ ಅಳವಡಿಸುವ ಕಾಮಗಾರಿಗಳನ್ನು ಹಮ್ಮಿಕೊಂಡಿರುವ ನಿಮಿತ್ತ ಸೆ.6 ಸೋಮವಾರ ಹಾಗೂ ಸೆ.8 ಬುಧವಾರ ದಂದು ವಿದ್ಯುತ್ ವ್ಯತ್ಯಯದ ಕುರಿತು ನೀಡಲಾದ ಪತ್ರಿಕಾ ಪ್ರಕಟಣೆಯನ್ನು ತಾಂತ್ರಿಕ ಕಾರಣಗಳಿಂದ ರದ್ದುಗೊಳಿಸಲಾಗಿದೆ.

RELATED ARTICLES  ಏರುತ್ತಿದೆ ಮೀನಿನ ಬೆಲೆ : ಮೀನು ಪ್ರಿಯರಿಗೆ ಬಿಗ್ ಶಾಕ್

ಆದರೆ ಸೆ.6 ರಂದು 11 ಕೆ.ವಿ. ಮಾರ್ಗಗಳಾದ ಮಾರಿಕಾಂಬ 11 ಕೆ.ವಿ ಮಾರ್ಗದ ಬನವಾಸಿ ರಸ್ತೆ, ಕೋಟೆಕೆರೆ, ಮಾರಿಕಾಂಬ ನಗರ, ರಾಮನಬೈಲು, ಕೈಗಾರಿಕಾ ಪ್ರದೇಶ, ಶ್ರೀನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

RELATED ARTICLES  ಉತ್ತರಕನ್ನಡದ ಇಂದಿನ ಕೊರೋನಾ ಅಪ್ಡೇಟ್