ಕುಮಟಾದಲ್ಲಿ ನಾಳೆ ಎಲ್ಲೆಲ್ಲಿ?

IMG 20210906 WA0005

ಹೊನ್ನಾವರ ತಾಲೂಕಿನಲ್ಲಿ ನಾಳೆ ಎಲ್ಲೆಲ್ಲಿ?

ಹೊನ್ನಾವರ: ತಾಲೂಕಿನಲ್ಲಿ ಒಟ್ಟು, 3030 ವ್ಯಾಕ್ಸಿನ್ ಲಭ್ಯವಿದ್ದು, 2890 ಕೋವಿಶೀಲ್ಡ್ ಮತ್ತು 140 ಕೋವ್ಯಾಕ್ಸಿನ್ ಲಭ್ಯವಿದೆ. ಹೊನ್ನಾವರ ಪಟ್ಟಣದ ಹಳೆ ಡಿ ಎಫ್ ಓ ಕಚೇರಿಯಲ್ಲಕ ಹಾಗೂ ತಾಲ್ಲೂಕಿನ ಕಡತೋಕಾ, ಹಳದೀಪುರ. ಸಾಲಕೋಡ, ಖರ್ವಾ, ಹೊಸಾಡ, ಗೇರುಸೋಪ್ಪಾ, ಶಂಸಶಿ ಬಳ್ಕೂರ, ಮಂಕಿ ಸೇರಿದಂತೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿತರಣೆ ನಡೆಯಲಿದೆ.

RELATED ARTICLES  ಬೆಂಗಳೂರು : ಫುಡ್ ​​ಪಾಯ್ಸನ್​ನಿಂದ 100ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ.

ಅಂಕೋಲಾದಲ್ಲಿ ಎಲ್ಲೆಲ್ಲಿ?

ಅಂಕೋಲಾ ತಾಲೂಕಿನಲ್ಲಿ ನಾಳೆ ಸೆ 7 ರ ಮಂಗಳವಾರ ತಾಲೂಕಿನ ಪಟ್ಟಣ ಹಾಗೂ ಗ್ರಾಮಾಂತರ ಭಾಗಗಳೂ ಸೇರಿ ಒಟ್ಟೂ 1340 ಕೋವಿಡ್ ಲಸಿಕೆ ವಿತರಣೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಅಲಗೇರಿ (ದೊಡ್ಡ ಅಲಗೇರಿ), ಭಾವಿಕೇರಿ, ತಾಲೂಕಾ ಆಸ್ಪತ್ರೆ, ಅಗ್ರಗೋಣಗಳಲ್ಲಿ ತಲಾ (200), ಕಾಕರಮಠ (300), ಮೊಗಟಾ (100), ಮಕ್ಕಿಗದ್ದೆ – ಮಾರುಗದ್ದೆ ವ್ಯಾಪ್ತಿಗೆ (140 ) ಲಸಿಕೆ ಹಂಚಿಕೆ ಮಾಡಲಾಗಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿಗಳು ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 22-03-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?