ಕಾರವಾರ : ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಇಂದು ನಗರದಲ್ಲಿ ಶಾಂತಿಯುತವಾಗಿ ಮೊಂಬತ್ತಿ ಮೆರವಣಿಗೆ ನಡೆಸಲಾಯಿತು.

ವಿವಿಧ ಸಂಘಟನೆಯ ಮುಖಂಡರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ನಗರದ ಮಿತ್ರ ಸಮಾಜದಿಂದ ಹೊರಟ ಮೆರವಣಿಗೆ ನಗರದಾದ್ಯಂತ ಸಂಚರಿಸಿ ಗಾಂಧಿ ಪ್ರತಿಮೆಬಳಿ ಅಂತ್ಯಗೊಂಡಿತು.

RELATED ARTICLES  ನಿಯಂತ್ರಣ ತಪ್ಪಿದ ಪೊಲೀಸ್ ಜೀಪ್ ಡಿಕ್ಕಿ : ಮಹಿಳೆ ಸಾವು.

ಈ ಸಂದರ್ಭದಲ್ಲಿ ಜನಶಕ್ತಿ ವೇದಿಗೆಯ ಅಧ್ಯಕ್ಷ ಮಾಧವ್ ನಾಯಕ್ , ರಾಮ ನಾಯಕ್ ಖೈರುನಿಸಾ , ಸಿದ್ದಾರ್ಥ ನಾಯಕ್ ಸೇರಿದಂತೆ ಅನೇಕರು ಇದ್ದರು.

RELATED ARTICLES  ಬೆಂಗ್ರೆ ಪಂಚಾಯತ್ ನಲ್ಲಿ ನಡೆಯಿತು ಸಾಮಾಜಿಕ ಪರಿಶೋಧನೆ ಅರಿವು ಅಭಿಯಾನ ಆಂದೋಲನ