ಶಿರಸಿ: ಜಿಲ್ಲೆಯಲ್ಲಿ ಸೆ.8 ಬುಧವಾರ ಕೋವಿಶೀಲ್ಡ್ 19,040 ಮತ್ತು ಕೋವ್ಯಾಕ್ಸಿನ್ 5,350 ಲಸಿಕೆ ಸೇರಿ ಒಟ್ಟೂ 24,390 ಡೋಸ್ ಲಸಿಕೆ ಲಭ್ಯವಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕೋವಿಶೀಲ್ಡ್ ಡೋಸ್’ ಎಲ್ಲೆಲ್ಲಿ?
ಅಂಕೋಲಾದಲ್ಲಿ 760, ಭಟ್ಕಳದಲ್ಲಿ 1320, ಹಳಿಯಾಳದಲ್ಲಿ 2360, ಹೊನ್ನಾವರದಲ್ಲಿ 1200, ಜೋಯ್ಡಾದಲ್ಲಿ 1220, ಕಾರವಾರ 700, ಮುಂಡಗೋಡ 3590, ಕುಮಟಾ 2040, ಶಿರಸಿ 2620, ಸಿದ್ದಾಪುರ 880, ಯಲ್ಲಾಪುರ 740, ಜಿಲ್ಲಾಸ್ಪತ್ರೆ 690, ದಾಂಡೇಲಿ 210, ನೇವಿಯಲ್ಲಿ 710 ಡೋಸ್ ಲಸಿಕೆ ಲಭ್ಯವಿದೆ.
ಎಲ್ಲೆಲ್ಲಿ ಕೋವ್ಯಾಕ್ಸಿನ್?
ಹಳಿಯಾಳದಲ್ಲಿ 1300, ಹೊನ್ನಾವರದಲ್ಲಿ 430, ಕಾರವಾರ 200, ಕುಮಟಾ 790, ಶಿರಸಿ 1500, ಜಿಲ್ಲಾಸ್ಪತ್ರೆ 560, ದಾಂಡೇಲಿಯಲ್ಲಿ 530, ನೇವಿಯಲ್ಲಿ 40 ಡೋಸ್ ಲಸಿಕೆ ಲಭ್ಯವಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.
ಕುಮಟಾದ ಎಲ್ಲೆಲ್ಲಿ ಕೊರೋನಾ ಲಸಿಕೆ ಲಭ್ಯ?
ಕುಮಟಾದಲ್ಲಿ ನಾಳಿನ ಲಸಿಕಾಕರಣದ ಮಾಹಿತಿ ಇಲ್ಲಿದೆ.