ಅಂಕೋಲಾ : ಕೆ.ಎಸ್.ಆರ್.ಟಿ.ಸಿ ಮಹಿಳಾ ಕಂಡಕ್ಟರ್ ಮತ್ತು ಚಾಲಕನ ಪತ್ನಿ ಕ್ಷುಲ್ಲಕ ಕಾರಣಕ್ಕೆ ಒಬ್ಬರಿಗೊಬ್ಬರು ಜುಟ್ಟು ಹಿಡಿದು ಬಸ್ ನಿಲ್ದಾಣದಲ್ಲೆ ಹೊಡೆದಾಡಿದ ಘಟನೆ ಅಂಕೋಲ ಬಸ್ ನಿಲ್ದಾಣದಲ್ಲಿ ಇಂದು ಸಂಜೆ ನೆಡೆದಿದೆ.

RELATED ARTICLES  ಸೇಫ್ ಸ್ವಾರ್‌ ಗ್ರೂಪ್‌ ನ ಜಿ . ಜಿ ಶಂಕರ್‌ಗೆ ಶ್ರೇಷ್ಠ ಸಹಕಾರಿ ಪ್ರಶಸ್ತಿ

ಯಾವುದೋ ವಿಚಾರವನ್ನು ಕೆದಕಿ ತಂದ ಚಾಲಕನ ಪತ್ನಿ ಮೈಸೂರು ಕಾರವಾರ ಬಸ್ ಕಂಡಾಕ್ಟರ್ ಆಗಿದ್ದ ಮಹಿಳಾ ಕಂಡಕ್ಟರ್ ಗೆ ಜುಟ್ಟು ಹಿಡಿದು ಹೊಡೆದಿದ್ದಾಳೆ. ಇಬ್ಬರೂ ಒಬ್ಬರಿಗೊಬ್ಬರು ಹೊಡೆದಾಡಿದ್ದು ನಂತರ ನಿಲ್ದಾಣದ ಇತರೆ ಬಸ್ ಸಿಬ್ಬಂದಿಗಳು ಜಗಳವನ್ನು ಬಿಡಿಸಿದ್ದು ಇದೀಗ ವಿಡಿಯೊ ವೈರಲ್ ಆಗಿದೆ. ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

RELATED ARTICLES  ಮಂಜುಸುತ ವಿರಚಿತ ಮಹಾಗಣಪತಿ ಭಕ್ತಿಗೀತೆಗಳ ಕೃತಿ "ಜಲಧಾರೆ" ಲೋಕಾರ್ಪಣೆ

ವಿಡಿಯೋ ನೋಡಿ.