ಕುಮಟಾದಲ್ಲಿ ಎಲ್ಲೆಲ್ಲಿ ವ್ಯಾಕ್ಸಿನೇಷನ್?

ಕುಮಟಾದಲ್ಲಿ ನಾಳೆ 1690 ಕೋವಿಶೀಲ್ಡ್ ಮತ್ತು 420 ಡೋಸ್ ಕೋವ್ಯಾಕ್ಸಿನ್ ಲಭ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಕೋರಿದ್ದಾರೆ. ಎಲ್ಲೆಲ್ಲಿ ವ್ಯಾಕ್ಸಿನೇಷನ್‌ ಎಂಬ ವಿವರ ಇಲ್ಲಿದೆ.

IMG 20210913 WA0021

ಹೊನ್ನಾವರದಲ್ಲಿ ಎಲ್ಲಿ?

ಹೊನ್ನಾವರ ತಾಲೂಕಿನಲ್ಲಿ ನಾಳೆ ಒಟ್ಟು 2110 ವ್ಯಾಕ್ಸಿನ್ ಲಭ್ಯವಿದೆ. ಕೋವಿಶೀಲ್ಡ್- 1800, ಕೋವ್ಯಾಕ್ಸಿನ್- 310 ಡೋಸ್ ಲಭ್ಯವಿದೆ. ಹೊನ್ನಾವರ ಪಟ್ಟಣದ ಹಳೆ ಡಿ ಎಫ್ ಓ ಕಚೇರಿಯ ಕಟ್ಟಡದಲ್ಲಿ ಹಾಗೂ ತಾಲ್ಲೂಕಿನ ಹಳದೀಪುರ, ಸಾಲಕೋಡ,‌ ಕಡತೋಕಾ, ಹೊಸಾಡ, ಖರ್ವಾ, ಶಂಶಿ, ಗೇರುಸೊಪ್ಪಾ, ಮಂಕಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿತರಿಸಲಾಗುವುದು ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

RELATED ARTICLES  ಸ್ಯಾಂಡಲ್ ವುಡ್ ಹಿರಿಯ ನಟಿ ಜಯಂತಿ ಅವರು ತೀವ್ರ ಅಸ್ವಸ್ಥ. ಚಿಕಿತ್ಸೆಗಾಗಿ ವಿಕ್ರಂ ಆಸ್ಪತ್ರೆ ದಾಖಲು.

ಅಂಕೋಲಾದಲ್ಲಿ ಎಲ್ಲಿ?

ತಾಲೂಕಿನಲ್ಲಿ ನಾಳೆ ಗ್ರಾಮ ಪಂಚಾಯತ ಅವರ್ಸಾ (300),ಕಿ ಪ್ರ ಶಾಲೆ ಹೊನ್ನೆಬೈಲ್ ( 300) ಪ್ರಾ ಆ ಕೇಂದ್ರ ರಾಮನಗುಳಿ (100), ಡೋಂಗ್ರಿ (100), ಹಿಪ್ರಾ ಶಾಲೆ ಗುಂಡಬಾಳ (100), ತಾಲೂಕಾ ಆಸ್ಪತ್ರೆ (200), ಡಾ.ಕಮಲಾ ಮತ್ತು ಆರ್ ಎನ್ ನಾಯಕ ಆಸ್ಪತ್ರೆ (200), ಆರ್ಯ ಮೆಡಿಕಲ್ ಸೆಂಟರ್ (200), ಸೇರಿ ತಾಲೂಕಿನಲ್ಲಿ ಒಟ್ಟೂ 1500 ಡೋಸ್ ಕೊವಿಡ್ ಲಸಿಕೆಗಳು ಲಭ್ಯವಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ

RELATED ARTICLES  ನಾರಾಯಣ ಭಾಗ್ವತ್ ರಿಗೆ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ