ನಾಳೆ ಕುಮಟಾ ತಾಲೂಕಿನ ಎಲ್ಲೆಲ್ಲಿ ಕೊರೋನಾ ಲಸಿಕೆ ಲಭ್ಯ ಎಂಬ ವಿವರ ಇಲ್ಲಿದೆ ನೋಡಿ.

IMG 20210914 WA0003

ಹೊನ್ನಾವರದಲ್ಲಿ ಎಲ್ಲಿ?

ಹೊನ್ನಾವರ ತಾಲೂಕಿನಲ್ಲಿ ನಾಳೆ 840 ಕೋವಿಡ್ ಡೋಸ್ ಲಭ್ಯವಿದೆ. ಕೋವಿಶೀಲ್ಡ್- 720, ಕೋವ್ಯಾಕ್ಸಿನ್-120 ಲಭ್ಯವಿದೆ ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೊನ್ನಾವರ ಪಟ್ಟಣದ ಹಳೆ ಡಿ ಎಫ್ ಓ ಕಚೇರಿಯ ಕಟ್ಟಡದಲ್ಲಿ ಹಾಗೂ ತಾಲ್ಲೂಕಿನ ಕಡತೋಕಾ, ಸಾಲಕೋಡ,‌ ಖರ್ವಾ, ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿತರಿಸಲಾಗುವುದು ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

RELATED ARTICLES  ಮೋದಿಯವರನ್ನು ನಿಂದಿಸಿದ ರೋಷನ್ ಬೇಗ್ ಬಗ್ಗೆ ನಾಗರಾಜ ನಾಯಕ ತೊರ್ಕೆ ಪ್ರತಿಕ್ರಿಯೆ!

ಅಂಕೋಲಾದಲ್ಲಿ ಎಲ್ಲೆಲ್ಲಿ?

ಅಂಕೋಲಾದಲ್ಲಿ ನಾಳೆ ನಡೆಯುವ ಲಸಿಕಾಕರಣದ ಮಾಹಿತಿ ಇಲ್ಲಿದೆ.- ಹಿ.ಪ್ರಾ ಶಾಲೆ ಬಡಗೇರಿ (200) , ಹಿಪ್ರಾ ಶಾಲೆ ಬೊಬ್ರವಾಡಾ (200), ತಾಲೂಕಾ ಆಸ್ಪತ್ರೆ (90) ಸೇರಿ ತಾಲೂಕಿನಲ್ಲಿ ಒಟ್ಟೂ 490 ಡೋಸ್ ಕೊವಿಡ್ ಲಸಿಕೆ ಲಭ್ಯವಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 06-01-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?