ಶಿರಸಿ : ಕಾಡು ಕುರಿಯನ್ನು ಭೇಟೆಯಾಡಿ ಕೊಂದ ಆರೋಪಿಯನ್ನು ಜ್ಮಾನನೆ ವಲಯ ಅರಣ್ಯಾಕಾರಿಗಳು ಬಂಧಿಸಿದ್ದಾರೆ. ಹೆಬ್ರಿಯ ರವೀಂದ್ರ ಜಟ್ಟಿ ನಾಯ್ಕ ಬಂಧಿತ ಆರೋಪಿಯಾಗಿದ್ದಾನೆ. ಈತ ಜ್ಮಾನನೆ ವಲಯದ ಹೆಬ್ರಿ ಅರಣ್ಯ ಪ್ರದೇಶದಲ್ಲಿ ಕಾಡು ಕುರಿಯನ್ನು ನಾಡ ಬಂದೊಕಿನಿಂದ ಕೊಂದ ಕುರಿತು ಮಾಹಿತಿಯನ್ವಯ ತನಿಖೆ ನಡೆಸಿದ ಜ್ಮಾನನೆ ವಲಯಾರಣ್ಯಾಧಿಕಾರಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

RELATED ARTICLES  ನಾಳೆ ಶಿರಸಿಯಲ್ಲಿ ಜಿಲ್ಲಾ ಕ.ಸಾ.ಪ.ದಿಂದ ‘ಅನುಭವ ಮಂಟಪ’ ಉದ್ಘಾಟನೆ

ಆರ್ ಎಫ್ ಒ ಪವಿತ್ರ, ಉಪ ವಲಯ ಅರಣ್ಯಾಧಿಕರಿ ವೇಣು ಗೋಪಾಲ್, ಅರಣ್ಯ ರಕ್ಷಕರಾದ ಕರ್ತಿಕ, ಕಿರನ ನಾಯ್ಕ ಕಿರಣಕುಮರ್, ರಾಮಚಂದ್ರ ಪಟಗಾರ ಮತ್ತಿತರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

RELATED ARTICLES  10 ರೂ ಕೋಳಿ ಮರಿಗೆ 52₹ ಟಿಕೆಟ್ ಪಡೆಯಬೇಕಾಯ್ತು…!