ಕುಮಟಾ ; ಕರ್ನಾಟಕ ರಾಜ್ಯ ಆರೋಗ್ಯ ನೀರೀಕ್ಷಣಾಧಿಕಾರಿಗಳ ಸಂಘದ ಉತ್ತರ ಕನ್ನಡ ಜಿಲ್ಲಾ ಶಾಖೆಯ ಪದಾಧಿಕಾರಿ ಆಯ್ಕೆ ಪ್ರಕ್ರಿಯೆ ನಡೆದಿದ್ದು ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದೆ.

ಕರ್ನಾಟಕ ರಾಜ್ಯ ಆರೋಗ್ಯ ನೀರೀಕ್ಷಣಾಧಿಕಾರಿಗಳ ಸಂಘದ ನಿರ್ದೇಶನದಂತೆ ದಿನಾಂಕ 05-08-2021 ರಂದು ಅಂಕೋಲಾ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ‌ ಜಿಲ್ಲೆಯ ಎಲ್ಲಾ ಹಿರಿಯ/ಕಿರಿಯ ಆರೋಗ್ಯ ನೀರೀಕ್ಷಣಾಧಿಕಾರಿಗಳು ಹಾಜರಿದ್ದು ಅವರ ಸಮ್ಮುಖದಲ್ಲಿ ಸಂಘದ ಪದಾದಿಕಾರಿಗಳನ್ನು ಅವಿರೋಧವಾಗಿ ಸರ್ವ ಸಮ್ಮತದಿಂದ ಆಯ್ಕೆ ಮಾಡಲಾಯಿತು.

RELATED ARTICLES  ಉತ್ತರ ಕನ್ನಡದಲ್ಲಿ ಇಂದು ಒಟ್ಟು 21 ಕೊರೋನಾ ಪ್ರಕರಣ

1)ಜಿಲ್ಲಾ ಅಧ್ಯಕ್ಷರಾಗಿ ಶ್ರೀ ನಾಗರಾಜ ಹೊಸಮನಿ

2) ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ದಿನೇಶ ನಾಯ್ಕ
3) ಗೌರವಾಧ್ಯಕ್ಷರಾಗಿ ಶ್ರೀ ಮನೋಹರ ಕಲಘಟಕರ
4) ಕಾರ್ಯಾಧ್ಯಕ್ಷರಾಗಿ ಶ್ರೀ ಗಣೇಶ ನಾಯ್ಕ
5) ಖಜಾಂಚಿಯಾಗಿ ಶ್ರೀ ಬಸವರಾಜ ಆಕ್ಕಿವಳ್ಳಿಯರನ್ನು ಅವಿರೋಧವಾಗಿ ಸರ್ವ ಸಮ್ಮತದಿಂದ ಆಯ್ಕೆ ಮಾಡಲಾಯಿತು. ಅಲ್ಲದೇ ಸಂಘದ ವಿವಿಧ ಪದಾಧಿಕಾರಿಗಳ ಹುದ್ದೆಗೆ ಇದೇ ಸಂದರ್ಭದದಲ್ಲಿ ಆಯ್ಕೆ ಮಾಡಲಾಯಿತು.

RELATED ARTICLES  ಜನತಾ ವಿದ್ಯಾಲಯ ಪ್ರೌಢಶಾಲೆ ಬಾಡದಲ್ಲಿ ಕ್ಷಯರೋಗ ಜಾಗ್ರತೆ ರಸಪ್ರಶ್ನೆ ಕಾರ್ಯಕ್ರಮ.