ಕುಮಟಾದಲ್ಲಿ ನಾಳೆ ಎಲ್ಲೆಲ್ಲಿ ಕೊರೋನಾ ಲಸಿಕಾಕರಣ ನಡೆಯಲಿದೆ ಎಂಬ ಮಾಹಿತಿ ಇಲ್ಲಿದೆ.

IMG 20210928 WA0013

ಕುಮಟಾ ಪುರಸಭೆಯ ಪ್ರಕಟಣೆ.

ಈ ಮೂಲಕ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಲಸಿಕೆಯನ್ನು ನೀಡುವ ಕುರಿತಾಗಿ ಜಿಲ್ಲಾಡಳಿತದ ನಿರ್ದೇಶನದಂತೆ ಲಸಿಕಾಮಹಾಮೇಳವನ್ನು ಮುಂದುವರಿಸಲಾಗಿದೆ. ಇದರಂತೆ ಇದುವರೆಗೂ ಲಸಿಕೆ ಪಡೆಯದೇ ಇರುವವರು ಹಾಗೂ ಎರಡನೇ ಲಸಿಕೆ ಪಡೆಯಲು ಅವಧಿ ಪೂರೈಸಿರುವ ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕಾಗಿರುತ್ತದೆ. ಈ ಪ್ರಯುಕ್ತ ಕುಮಟಾ ಪಟ್ಟಣದ ಉರ್ದು ಶಾಲೆ ವನ್ನಳ್ಳಿ . ಪುರಭವನ ಹೆಗಡೆ ಸರ್ಕಲ್. ಕುಟುಂಬ ಕಲ್ಯಾಣ ಆಸ್ಪತ್ರೆ. ಮಣಕಿ ಮೈದಾನ ಹತ್ತಿರ. ಹಾಗೂ ತಾಲೂಕು ಹಾಸ್ಪಿಟಲ್ ಕುಮಟಾ ಇಲ್ಲಿ ಕೊವ್ಯಾಕ್ಸಿನ್ ಹಾಗೂ ಕೋವಿಶಿಲ್ಡ್ ಲಸಿಕಾ ಕಾರ್ಯಕ್ರಮ ಮುಂದುವರಿಯಲಿದೆ. ಆದ್ದರಿಂದ ದಿನಾಂಕ 29/9/2021 ರಂದು ಬೆಳಿಗ್ಗೆ 9.30 ರಿಂದ ಮದ್ಯಾನ 2 ಗಂಟೆವರೆಗೆ ಲಸಿಕೆ ಪಡೆದು ಕೊಳ್ಳುವಂತೆ ವಿನಂತಿಸಲಾಗಿದೆ. ಇದು ತಾಲ್ಲೂಕು ಆಡಳಿತ. ಅರೋಗ್ಯ ಇಲಾಖೆ ಕುಮಟಾ. ಮತ್ತು ಪುರಸಭೆ ಕುಮಟಾ ಇದರ ಜಂಟಿ ಸಾರ್ವಜನಿಕ ಪ್ರಕಟಣೆ ಯಾಗಿದೆ.

RELATED ARTICLES  ಪ್ರವಾಸಕ್ಕೆ ಬಂದವರು ನೀರುಪಾಲು : ಕುಮಟಾದ ಬಾಡ ಸಮುದ್ರ ತೀರದಲ್ಲಿ ದುರ್ಘಟನೆ