ಮೋದಿ ಸಂಪುಟವನ್ನು ಸೇರಿದ ನಂತರ ಅನಂತ ಕುಮಾರ್ ಹೆಗಡೆ ಇಂದು ಶಿರಸಿಗೆ ಆಗಮಿಸುತ್ತಿದ್ದು ಅವರಿಗೆ ಭವ್ಯ ಸ್ವಾಗತ ನೀಡಲಾಯಿತು .

ಅಪ್ಪಟ ಹಿಂದೂವಾದಿಯಾಗಿ ಐದು ಬಾರಿ ಉತ್ತರ ಕನ್ನಡ ಜಿಲ್ಲೆಯ ಸಂಸದರಾಗಿ ಆಯ್ಕೆಯಾಗಿದ್ದ ಅನಂತ ಕುಮಾರ್ ಹೆಗಡೆ ಇತ್ತೀಚೆಗೆ ಮೋದಿ ಸಂಪುಟದಲ್ಲಿ ಸ್ಥಾನ ಪಡೆದಿದ್ದರು . ಕೌಶಲ್ಯಾಭಿವೃದ್ಧಿ ಸಚಿವರಾಗಿ ಮೋದಿ ಸಂಪುಟದಲ್ಲಿ ಸ್ಥಾನ ಪಡೆದ ನಂತರ ಶಿರಸಿಗೆ ವಾಪಸ್ಸಾದ ಅನಂತ ಕುಮಾರ್ ಹೆಗಡೆಯವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು .

RELATED ARTICLES  ಗೋವಿಗಾಗಿ ಮೇವು ಸಮರ್ಪಿಸಿ : ಗೋ‌ ಸೇವೆಯಲ್ಲಿ ನೀವೂ ಭಾಗಿಗಳಾಗಿ.

ಅನಂತ್ ಕುಮಾರ್ ಅವರನ್ನು ಸ್ವಾಗತಿಸುವುದಾಗಿ ಸಾವಿರಾರು ಅಭಿಮಾನಿಗಳು ಸೇರಿದ್ದರು ಅದರ ಜೊತೆಗೆ ಬಿಜೆಪಿ ಕಾರ್ಯಕರ್ತರು ಸಂತೋಷದಿಂದ ಅನಂತ್ ಕುಮಾರ್ ಹೆಗಡೆಯವರನ್ನು ಮಾಡಿಕೊಂಡರು .

RELATED ARTICLES  ವಯಸ್ಸಿಗೆ ಮೀರಿದ ವಿಶೇಷ ಸಾಮರ್ಥ್ಯದ ಅನಿಕೇತ್ ಭಟ್.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ನಾಗರಾಜ ನಾಯಕ ತೊರ್ಕೆ ಹಾಗೂ ಇನ್ನಿತರ ಕಾರ್ಯಕರ್ತರು ಹಾಜರಿದ್ದರು.