ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ನ ಆಶ್ರಯದಲ್ಲಿ ಸರ್ಕಾರಿ ಪ್ರೌಢಶಾಲೆ ಮುಂಡಳ್ಳಿಯಲ್ಲಿ
ದಿನಕರ ದೇಸಾಯಿಯವರ ಜನ್ಮದಿನದ ಹಿನ್ನೆಲೆಯಲ್ಲಿ “ಚುಟುಕು ಬ್ರಹ್ಮನಿಗೆ ನುಡಿನಮನ” ಕಾರ್ಯಕ್ರಮವು ದಿನಾಂಕ ೧೧-೯-೨೦೧೭ರ ಸೋಮವಾರ ಮದ್ಯಾಹ್ನ ೩ ಗಂಟೆಗೆ ನಡೆಯಲಿದೆ ಎಂದು ಭಟ್ಕಳ ತಾಲೂಕಾ ಕ.ಸಾ.ಪ.ಅಧ್ಯಕ್ಷ ಗಂಗಾಧರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಪ್ರವಾಸಕ್ಕೆಂದು ಕುಟುಂಬಸ್ಥರ ಜೊತೆ ದಾಂಡೇಲಿಗೆ ಬಂದಿದ್ದ ಯುವತಿಯರಿಬ್ಬರು ನೀರು ಪಾಲು.