ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ, ಮಣ್ಣಿನ ಸವಕಳಿಯನ್ನು ಕಡಿಮೆಗೊಳಿಸುವಲ್ಲಿ ಸಹಕಾರಿಯಾಗಿರುವ, ದೇಸೀ ಗೋವುಗಳ ಉಳಿವಿಗಾಗಿ ಹಾಗೂ ದೇಸೀ ಗೋವುಗಳೀಯುವ ಅಮೃತತುಲ್ಯ ವಸ್ತುಗಳಿಂದ ಪ್ರಕೃತಿ ಸಹಜ ಉತ್ಪನ್ನಗಳನ್ನು ತಯಾರಿಸುವ ಸಲುವಾಗಿ ಶ್ರೀರಾಮಚಂದ್ರಾಪುರ ಮಠದಿಂದ ಪ್ರಾರಂಭಿಸಲ್ಪಟ್ಟಿರುವ ಸಂಸ್ಥೆ ಗೋಫಲ ಟ್ರಸ್ಟ್ ನಿಂದ ಉತ್ಪಾದಿಸಲ್ಪಡುತ್ತಿರುವ, ಪ್ರಕೃತಿ ಸಹಜ– ದೇಸೀ ಗೋ ಆಧಾರಿತ ಮೌಲ್ಯವರ್ಧಿತ ಗೊಬ್ಬರ ಸ್ವರ್ಗಸಾರವನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ನಿಮಗೆ ತಲುಪಿಸಲಾಗುವುದು.
ಸ್ವರ್ಗಸಾರ ಗೊಬ್ಬರ ಬೇಕಾದಲ್ಲಿ ಸಂಪರ್ಕಿಸಿ – ಗೋವಿಂದ ಹೆಗಡೆ – 9449992251
ಇದರಲ್ಲಿ ಅಡಕವಾಗಿರುವ ಕಚ್ಛಾವಸ್ತುಗಳು
ದೇಸೀ ಗೋವಿನ ಗೋಮಯ.
ಗೋಮುತ್ರ
ಜೀವಾಮೃತ
ಕಹಿಬೇವಿನ ಬೀಜದ ಪುಡಿ
ಹರಳುಹಿಂಡಿ
ಪ್ರಯೋಜನಗಳು.
ಭೂಮಿಯ ಫಲವತ್ತತೆ,ಎರೆಹುಳುಗಳ ಸಂಖ್ಯೆ,ಇಳುವರಿ,ರುಚಿ,ಬಾಳ್ವಿಕೆ ಅಧಿಕಗೊಳ್ಳುತ್ತದೆ ವಿಷರಹಿತ,ರಾಸಾಯನಿಕ ರಹಿತ ಆಹಾರ ಬೆಳೆ ಪರಿಸರ ಪೂರಕ,ಮಾಲಿನ್ಯರಹಿತ.
ಬಳಕೆಯ ಪ್ರಮಾಣ.
ಅಡಿಕೆ ಮರ ಅಥವ ಗಿಡ – ಒಂದು ಮರಕ್ಕೆ 2 ಕೆಜಿ .
ತೆಂಗಿನ ಮರಕ್ಕೆ,10kg
ಬಾಳೆ ಗಿಡಕ್ಕೆ2kg
ಭತ್ತ 1 ಎಕ್ರಗೆ1000kg
ಕಾಳುಮೆಣಸಿಗೆ1/2 kg
ಕೊಕ್ಕೊ 1 ಮರಕ್ಕೆ 1 kg
ತರಕಾರಿ 1 ಎಕ್ರೆಗೆ 1000kg
ಹೂವಿನ ಗಿಡಕ್ಕೆ 1/2 kg
ಕಾಫಿ 1kg
ಹಣ್ಣಿನ ಗಿಡಕ್ಕೆ 2kg
ರಬ್ಬರ್ 2 kg