ಮುರ್ಡೇಶ್ವರ :ಮುರ್ಡೆಶ್ವರ ಕಡಲ ತೀರದಲ್ಲಿ ಮೂವರು ಪ್ರವಾಸಿಗರು ಪ್ರಾಣಾಪಾಯದಲ್ಲಿ ಸಿಲುಕ್ಕಿದ ಸುರಿ,ಶ್ರೀನಾಥ,ಸೊಮಾಶೇಖರ ಬೆ೦ಗಳುರು ಮುಲದವರಾಗಿದ್ದು ಇವರನ್ನು ಲೈಫ್ ಗಾರ್ಡ್ಸಗಳಾದ ಸುಬ್ರಮಣ್ಯ ಹರಿಕಾ೦ತ,ಅಣ್ಣಪ್ಪ ಹರಿಕಾ೦ತ,ರೋಹೀತ ಹರಿಕಾ೦ತ ಇವರು ಜೀವ ರಕ್ಷಣೆ ಮಾಡಿದ್ದು ಬೊಟ್ ಸಿಬ್ಬ೦ದ್ದಿಗಳು ಸಹಾಯ ಮಾಡಿದರು.

RELATED ARTICLES  ಮಾರ್ಚ್ 22ಕ್ಕೆ ಕಾರವಾರದಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್