ಕುಮಟಾ : “DEEPAVALI DELIGHTS SALE” ಗ್ರಾಹಕರ ಮನಗೆಲ್ಲುತ್ತಿದ್ದು, ದೀಪಾವಳಿಯ ಖರೀದಿಯ ಭರಾಟೆ ಬಹಳ ಜೋರಾಗಿದೆ. ತಾಲೂಕಿನಲ್ಲಿ ವಿಶೇಷ ಆಫರ್ ಗಳ ಮೂಲಕ ಹಾಗೂ ನಿರಂತರವಾಗಿ ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ಜನರಿಗೆ ಸೇವೆ ನೀಡುತ್ತಿರುವ ಹಳೆ ಬಸ್ ನಿಲ್ದಾಣ ರಸ್ತೆಯಲ್ಲಿ ವರುಣ ಆರ್ಕೇಡ್ ನಲ್ಲಿರುವ ಉದಯ ಬಜಾರ ದೀಪಾವಳಿಯ ವಿಶೇಷ ಕೊಡುಗೆಗಳನ್ನು ಗ್ರಾಹಕರಿಗೆ ನೀಡುತ್ತಿದ್ದು. “DEEPAVALI DELIGHTS SALE”ಗೆ ಜನರಿಂದ ಉತ್ತಮ ಸ್ಪಂದನೆ ಲಭಿಸಿದೆ.

RELATED ARTICLES  ಡೆತ್ ನೋಟ ಬರೆದಿಟ್ಟು ಯುವಕ ಮುರ್ಡೇಶ್ವರ ಯುವಕ ಸಾವು
IMG 20211102 WA0002

ಅಕ್ಟೋಬರ್ 23 ರಿಂದ ಈ ರಿಯಾಯತಿ ಮಾರಾಟದ ಕೊಡುಗೆ ಪ್ರಾರಂಭವಾಗಿದ್ದು ಗ್ರಾಹಕರು ದೀಪಾವಳಿ ಹಬ್ಬದ ಖರೀದಿಯಲ್ಲಿ ವಿಶೇಷ ಆಫರ್ ಗಳನ್ನು ನೀಡುತ್ತಿದೆ. ಈ ವಿಶೇಷ ಕೊಡುಗೆಗಳು ನವೆಂಬರ್ 07ರ ವರೆಗೆ ನಡೆಯಲಿದೆ. ವಿವಿಧ ಕಂಪನಿಗಳ ನೂರಾರು ವಸ್ತುಗಳು ಹಾಗೂ ನಿಮಗೆ ಅಗತ್ಯವಾಗಿರುವ ಎಲ್ಲಾ ವಿಧದ ವಸ್ತುಗಳು ಲಭ್ಯವಿದ್ದು, ಈ ದೀಪಾವಳಿ ಹಬ್ಬವನ್ನು ಸಂತಸ ಉಳಿತಾಯದೊಂದಿಗೆ ಇಮ್ಮಡಿ ಪಡಿಸಿಕೊಳ್ಳಲು ಉದಯ ಬಜಾರ ಅವಕಾಶ ನೀಡುತ್ತಿದೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಬಜಾರ್ ನ ವ್ಯವಸ್ಥಾಪಕರು ವಿನಂತಿಸಿದ್ದಾರೆ. 50% ವರೆಗೆ ರಿಯಾಯತಿ ಮಾರಾಟ, ಭಾರೀ ರಿಯಾಯತಿ – ಬಂಪರ್ ಆಫರ್- ನಂಬಲಸಾಧ್ಯವಾದ ಕಾಂಬಿ ಕೊಡುಗೆಗಳನ್ನು ಜನತೆಗಾಗಿ ನೀಡಲಾಗುತ್ತಿದೆ.

RELATED ARTICLES  ಕಾಂಗ್ರೇಸ್ ನಿಂದ ಕರಾಳ ದಿನ: ಹೊನ್ನಾವರದ ವಿವಿದೆಡೆ ಮೋದಿ ಸರಕಾರದ ವಿರುದ್ಧ ಮನವಿ ಸಲ್ಲಿಕೆ
IMG 20211023 130029
IMG 20211023 130130