ಯಲ್ಲಾಪುರ : ಕ್ಸೈಲೋ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಜನ ಮೃತಪಟ್ಟಿದ್ದಾರೆ. ಒಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.
ಮೃತಪಟ್ಟವರು ರಾಯಭಾಗದವರಾಗಿದ್ದು ಮಾಜಿ ಶಾಸಕಾಂಗದ ಘಾಟಕೆ ಯವರ ಸಂಬಂಧಿಗಳಾಗಿದ್ದಾರೆ. ಪ್ರವಾಸಕ್ಕೆಂದಿ ಬಂದವರು ವಾಪಸ್ ಊರಿಗೆ ತೆರಳುತ್ತಿದ್ದರು. 9 ಜನ ಮೃತರಲ್ಲಿ ಮೂವರು ಮಕ್ಕಳು ಹಾಗೂ ಮೂವರು ಮಹಿಳೆಯರು ಸೇರಿದ್ದಾರೆ. ಸ್ಥಳಕ್ಕೆ ಪಿಐ ಡಾ. ಮಂಜುನಾಥ ನಾಯಕ, ಪಿ ಎಸ್ ಐ ಶ್ರೀಧರ್ ಧಾವಿಸಿದ್ದಾರೆ. ಕಾರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಮೃತ ದೇಹಗಳನ್ನು ಹೊರತೆಗೆಯಲು ಅರಬೈಲ್ ಗ್ರಾಮಸ್ಥರು ನೆರವು ನೀಡಿದರು

RELATED ARTICLES  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಲಘು ಹೃದಯಾಘಾತ