ಭಟ್ಕಳ: ತಾಲೂಕಿನ ಅರಬ್ಬಿ ಸಮುದ್ರ ಸಮೀಪ ಮೀನುಗಾರಿಕೆಗೆ ತೆರಳಿದ ವೇಳೆ ಬೋಟ್ ಸಮೀಪವೇ ಬೃಹತ್  ಆಕಾರದ ತಿಮಿಂಗಿಲ ಕಾಣಿಸಿಕೊಂಡು ಆತಂಕ ಸೃಷ್ಟಿಯಾದ ಘಟನೆ ವರದಿಯಾಗಿದೆ. ಮೀನುಗಾರಿಕೆ ತೆರಳಿದ ವೇಳೆ ಬೃಹದಾಕಾರ ತಿಮಿಂಗಿಲವೊಂದು ಮೀನುಗಾರರಿಗೆ ಕಾಣಿಸಿಕೊಂಡು ಕೆಲಕಾಲ ಆತಂಕ‌ ಸೃಷ್ಟಿಯಾಗಿದೆ. ಆ ಜಾಗದಲ್ಲಿ ಈ ತನಕವೂ ಅಂತಹುದು ಯಾವುದೇ ತಿಮಿಂಗಲ ಕಾಣಿಸಿಕೊಂಡಿರಲಿಲ್ಲ.

RELATED ARTICLES  ಕಳಚೆ ಗ್ರಾಮದಲ್ಲಿ ಮತ್ತೆ ಗುಡ್ಡ ಕುಸಿತ : ಮಣ್ಣಿನೊಳಗೆ ಸಿಲುಕಿದ ಅಡಿಕೆ ಮರಗಳು.

ಈ ಬೃಹತ್ ಆಕಾರದ ತಿಮಿಂಗಲ ಆಳೆತ್ತರಕ್ಕೆ ಹಾರುತ್ತಿರು ದೃಶ್ಯವನ್ನ ಮೀನುಗಾರರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ‌ ಇದೀಗ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ.

RELATED ARTICLES  ಕಡಮೆ ಶ್ರೀ ಬೀರ ದೇವರ ವರ್ಧಂತಿ ಇಂದು.

ವೀಡಿಯೋ ನೋಡಿ.