ಕಾರವಾರ: ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿ ಎನ್ ವಾಸರೆ ಅವರು 2168 ಮತಗಳನ್ನ ಪಡೆಯುವ ಮೂಲಕ ಅತೀ ಹೆಚ್ಚು ಮತಗಳ ಅಂತರಲ್ಲಿ ಗೆಲುವು ಸಾಧಿಸಿದ್ದಾರೆ.

RELATED ARTICLES  ಬುರುಡೆ ಫಾಲ್ಸ್ ಗೆ ಪ್ರವಾಸಕ್ಕೆ ಬಂದ ಯುವಕರು ನೀರುಪಾಲು..!!

ಒಟ್ಟು ಐದು ಅಭ್ಯರ್ಥಿಗಳು ಕಣದಲ್ಲಿದ್ದರು. ಜಿಲ್ಲೆಯಲ್ಲಿ ಒಟ್ಟು 4774 ಮತದಾರರಿದ್ದು, 2810 ಮತದಾರು ಮತಚಲಾಯಿಸಿದ್ದರು. ಇದರಲ್ಲಿ ವಾಸರೆ ಅವರು 2168 ಮತಗಳನ್ನ ಪಡೆಯುವ ಮೂಲಕ ಅತೀ ಹೆಚ್ಚು1897 ಮತಗಳ ಅಂತರಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನೂ ಎದುರಾಳಿ ಅಭ್ಯರ್ಥಿ ವೇಣುಗೋಪಾಲ ಅವರು 324 ಮತ ಪಡೆದಿದ್ದಾರೆ.

RELATED ARTICLES  ಕೆ ಆರ್ ಐ ಡಿ ಎಲ್ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕಿ ಶಾರದಾ ಮೋಹನ ಶೆಟ್ಟಿ

ಮತಪಟ್ಟಿ ಇಲ್ಲಿದೆ.

IMG 20211121 203815 1024x666 1