ಭಟ್ಕಳ: ಪುರಸಭೆ ಅಂಗಡಿಗಳ ತೆರವು ಕಾರ್ಯಾಚರಣೆ.

ಓರ್ವ ಅಂಗಡಿಕಾರನಿಂದ ಮೈಮೇಲೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಪ್ರಯತ್ನ

6:30ರ ಸುಮಾರಿಗೆ ಪುರಸಭೆ ಕಾರ್ಯಾಲಯದೊಳಗೆ ಬೆಂಕಿ ಹಚ್ಚಿ ಆತ್ಮಹತ್ಯೆ..

RELATED ARTICLES  ಹೆಚ್ಚುತ್ತಿದೆ ಸೈಬರ್‌ ವಂಚಕರ ಜಾಲ : ಪೊಲೀಸ್ ನೀಡಿದ ಮಾಹಿತಿ ಏನು?

ಅಂಗಡಿಕಾರನನ್ನು ತಪ್ಪಿಸಲು ಹೋದ ಸಾರ್ವಜನಿಕನೋರ್ವನಿಗೆ ಸಹ ತಗುಲಿದ ಬೆಂಕಿ ಕೆನ್ನಾಲಿಗೆ..

ಘಟನೆಯಿಂದ ಆಕ್ರೋಶ ಭರಿತರಾದ ಅಂಗಡಿಕಾರರು.

ಅಂಗಡಿಕಾರ ರಾಮಚಂದ್ರ ನಾಯ್ಕನನ್ನು ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಸಲುವಾಗಿ ಮಣಿಪಾಲಕ್ಕೆ ರವಾನೆ.

RELATED ARTICLES  ಸ್ವಯಂ ಪ್ರೇರಣೆಯಿಂದ ಸಾರ್ವಜನಿಕ ಬಾವಿ ಸ್ವಚ್ಛಮಾಡಿದ ಕುಟುಂಬ: ಕುಮಟಾ ಹಳಕಾರ್ ಗ್ರಾಮದಲ್ಲಿ ನಡೆದ ಮಾದರಿ ಕೆಲಸ

ಇನೋರ್ವ ಸಾರ್ವಜನಿಕ ಈಶ್ವರ ನಾಯ್ಕನನ್ನು ಸಹ ಮಣಿಪಾಲಕ್ಕೆ ರವಾನೆ.

ಸ್ಥಳದಲ್ಲಿ ಸಂಪೂರ್ಣ ಉದ್ವಿಗ್ನ ಪರಿಸ್ಥಿತಿ.
ಬಿಗಿ ಪೋಲೀಸ್ ಬಂದೋಬಸ್ತ..