ಹೊನ್ನಾವರ: ಹೊನ್ನಾವರದಲ್ಲಿ ಕೊರೋನಾ ಸೋಂಕು ಸಾರ್ವಜನಿಕರ ನಿದ್ದೆಗೆಡಿಸಿದೆ. ಪ್ರಭಾತನಗರದ ವಿವಿದ ಹೈಸ್ಕೂಲ್ ಕಾಲೇಜು ವಿದ್ಯಾರ್ಥಿಗಳಾದ 18 ವರ್ಷದ ಯುವಕ, 15 ವರ್ಷದ ಬಾಲಕಿ, 19 ವರ್ಷದ ಯುವತಿ, 15 ವರ್ಷದ ಬಾಲಕಿ, 15 ವರ್ಷದ ಬಾಲಕಿ, 15 ವರ್ಷದ ಬಾಲಕಿ, 15 ವರ್ಷದ ಬಾಲಕ, 15 ವರ್ಷದ ಬಾಲಕ, 15 ವರ್ಷದ ಬಾಲಕಿ, 15 ವರ್ಷದ ಬಾಲಕಿ, 20 ವರ್ಷದ ಯುವಕ, 20 ವರ್ಷದ ಯುವಕ, 20 ವರ್ಷದ ಯುವಕ, 20 ವರ್ಷದ ಯುವತಿ, 15 ವರ್ಷದ ಬಾಲಕಿ, 15 ವರ್ಷದ ಬಾಲಕಿ, 18 ವರ್ಷದ ಯುವಕ, 15 ವರ್ಷದ ಬಾಲಕಿ, 15 ವರ್ಷದ ಬಾಲಕಿ, 15 ವರ್ಷದ ಬಾಲಕಿ, 16 ವರ್ಷದ ಬಾಲಕಿ, 15 ವರ್ಷದ, ಬಾಲಕ, 15 ವರ್ಷದ ಬಾಲಕಿ, 15 ವರ್ಷದ ಬಾಲಕಿ, 15 ವರ್ಷದ ಬಾಲಕಿ, 15 ವರ್ಷದ ಬಾಲಕಿ, 15 ವರ್ಷದ ಬಾಲಕಿ, 15 ವರ್ಷದ ಬಾಲಕಿ, 15 ವರ್ಷದ ಬಾಲಕನಿಗೆ ಪಾಸಿಟಿವ್ ಬಂದಿದೆ.ಪಟ್ಟಣದಲ್ಲಿ ವರದಿಯಾದ ಸೋಂಕಿತರ ಪೈಕಿ 29 ಜನರು ವಿದ್ಯಾರ್ಥಿಗಳಾಗಿರುವುದು ತೀವ್ರ ಆತಂಕ್ಕೆ ಕಾರಣವಾಗಿದೆ.
ಇನ್ನು ತಾಲೂಕಿನಲ್ಲಿ ಇಂದು ಒಟ್ಟು 100 ಜನರಲ್ಲಿ ಕರೋನಾ ಪಾಸಿಟಿವ್ ಪತ್ತೆಯಾಗಿದೆ. ಪಟ್ಟಣದಲ್ಲೇ ಅರ್ಧಕ್ಕಿಂತ ಹೆಚ್ಚು ಕೇಸ್ ದಾಖಲಾಗಿದೆ.
ಹೊನ್ನಾವರ ಪಟ್ಟಣದ 36 ವರ್ಷದ ಮಹಿಳೆ, 72 ವರ್ಷದ ಪುರುಷ, 66 ವರ್ಷದ ಪುರುಷ, ಬಂದರ ರಸ್ತೆಯ ವರ್ಷದ ಯುವಕ, ಗಾಂದಿನಗರದ 36 ವರ್ಷದ ಮಹಿಳೆ, 31 ವರ್ಷದ ಯುವತಿ, 11 ವರ್ಷದ ಬಾಲಕಿ, 55 ವರ್ಷದ ಪುರುಷ, 21 ವರ್ಷದ ಯುವತಿ, 40 ವರ್ಷದ ಮಹಿಳೆ, 10 ವರ್ಷದ ಬಾಲಕಿ 65 ವರ್ಷದ ಪುರುಷನಿಗೆ ಸೋಂಕು ಕಾಣಿಸಿಕೊಂಡಿದೆ.
ಮಂಕಿಯ 29 ವರ್ಷದ ಯುವತಿ, ಕೋಡಾಣಿಯ 30 ವರ್ಷದ ಯುವಕ, ಖರ್ವಾದ 21 ವರ್ಷದ ಯುವಕ, 21 ವರ್ಷದ ಯುವಕ, ಕರ್ಕಿಯ 12 ವರ್ಷದ ಬಾಲಕ, ಕೋಣಕಾರದ 70 ವರ್ಷದ ಮಹಿಳೆ, ಅಗ್ರಹಾರದ 28 ವರ್ಷದ ಯುವತಿ, 28 ವರ್ಷದ ಯುವಕ, ಅರೇಂಗಡಿಯ 72 ವರ್ಷದ ಮಹಿಳೆ, ಕಡ್ಲೆಯ 18 ವರ್ಷದ ಯುವಕ, ಮಾವಿನಕುರ್ವಾದ 21 ವರ್ಷದ ಯುವಕ, 34 ವರ್ಷದ ಯುವತಿ, 14 ವರ್ಷದ ಬಾಲಕ, 10 ವರ್ಷದ ಬಾಲಕಿ, ತನ್ಮಡಗಿಯ 62 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.